Jr.NTR ಸಹೋದರ ಕಲ್ಯಾಣ್​ ರಾಮ್​ರ ‘ಬಿಂಬಸಾರ’ ಟೀಸರ್​ ರಿಲೀಸ್​


ಟಾಲಿವುಡ್​ ನಂದಮೂರಿ ವಂಶದ ಮತ್ತೊಂದು ಕುಡಿ ಜ್ಯೂ. ಎನ್​ಟಿಆರ್ ಸಹೋದರ ಕಲ್ಯಾಣ್​ ರಾಮ್ ಅವರ ”ಬಿಂಬಾಸಾರ” ಸಿನಿಮಾದ ಟೀಸರ್​ ಬಿಡುಗಡೆ ಆಗಿದ್ದು ಸಾಮಾಜಿಕ ಜಾಲ ತಾಣದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

”ಬಿಂಬಸಾರ” ಸಿನಿಮಾವೂ ಐತಿಹಾಸಿಕ ಸಿನಿಮಾ ಆಗಿದ್ದು, ಕಲ್ಯಾಣ್​ ರಾಮ್​ ಸಿನಿಮಾ ಜೀವನದ ಪ್ರಮುಖ ಸಿನಿಮಾ ಆಗಲಿದೆ. ಇನ್ನು ”ಬಿಂಬಸಾರ” ಸಿನಿಮಾಗೆ ಸಹೋದರ ಜ್ಯೂ. ಎನ್​ ಟಿ ಆರ್ ಬಂಡವಾಳ ಹೂಡಿದ್ದು, ವಶಿಷ್ಟ ಸಿನಿಮಾಗೆ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಇನ್ನು ಕಲ್ಯಾಣ್​ ರಾಮ್​ಗೆ ನಾಯಕಿಯಾಗಿ ಖ್ಯಾತರೀನ್​ ತೆರೆಸ್ಸಾ, ಮತ್ತು ಸಂಯುಕ್ತಾ ಮೆನನ್ ಕಾಣಿಸಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *