Karnataka Police Inspectors Transfer: 179 ಇನ್ಸ್​ಪೆಕ್ಟರ್​ ವರ್ಗಾವಣೆ, ಪಟ್ಟಿ ಇಲ್ಲಿದೆ | 179 police civil inspectors transferred in karnataka says dg igp praveen sood sas


Karnataka Police Inspectors Transfer: 179 ಇನ್ಸ್​ಪೆಕ್ಟರ್​ ವರ್ಗಾವಣೆ, ಪಟ್ಟಿ ಇಲ್ಲಿದೆ

179 ಇನ್ಸ್​ಪೆಕ್ಟರ್​ ವರ್ಗಾವಣೆ, ಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಪೊಲೀಸ್​​ ಇಲಾಖೆಯಲ್ಲಿ ಭಾರೀ ವರ್ಗಾವಣೆಗಳನ್ನು ಮಾಡಲಾಗಿದೆ. ಒಟ್ಟು 179 ಇನ್ಸ್​ಪೆಕ್ಟರ್​ಗಳನ್ನು (ಸಿವಿಲ್)  ವರ್ಗಾವಣೆ (Karnataka Police Inspectors Transfer) ಮಾಡಿ ಪೊಲೀಸ್​ ಮಹಾನಿರ್ದೇಶಕರು ಇಂದು ಆದೇಶ ಹೊರಡಿಸಿದ್ದಾರೆ. ಡಿಜಿ & ಐಜಿಪಿ ಪ್ರವೀಣ್ ಸೂದ್ (DG IGP Praveen Sood) ವರ್ಗಾವಣೆ ಆದೇಶ ಪ್ರಕಟಿಸಿದ್ದಾರೆ.

ಪಟ್ಟಿ ಹೀಗಿದೆ:

179 police civil inspectors transferred in karnataka says DG IGP Praveen Sood

TV9 Kannada


Leave a Reply

Your email address will not be published. Required fields are marked *