ಕರ್ನಾಟಕದಲ್ಲಿ ಕಳೆದ ಒಂದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಕೆಲವೆಡೆ ತುಂತುರು ಮಳೆ, ಆಲಿಕಲ್ಲು ಮಳೆಯಾಗಿದೆ. ಬೀದರ್ನಲ್ಲಿ ಆದ ಆಲಿಕಲ್ಲು ಮಳೆಗೆ ರಸ್ತೆಗಳು ಹಿಮಾಚಲ ಪ್ರದೇಶದಂತೆ ಕಾಣಿಸುತ್ತಿದ್ದವು.
ಬೀದರ್: ಕರ್ನಾಟಕದಲ್ಲಿ ಕಳೆದ ಒಂದೆರಡು ದಿನಗಳಿಂದ ಮಳೆಯಾಗುತ್ತಿದ್ದು (Karnataka Rains), ಇಂದೂ ಕೆಲವೆಡೆ ತುಂತುರು ಮಳೆ, ಆಲಿಕಲ್ಲು ಮಳೆಯಾಗಿದೆ. ಬೀದರ್ನಲ್ಲಿ ಆದ ಆಲಿಕಲ್ಲು ಮಳೆಗೆ (Hailstorm in Bidar) ರಸ್ತೆಗಳು ಹಿಮಾಚಲ ಪ್ರದೇಶದಂತೆ ಕಾಣಿಸುತ್ತಿದ್ದವು. ಬೀದರ್ ತಾಲೂಕಿನ ಜನವಾಡ ಬಳಿ ಆಲಿಕಲ್ಲು ಮಳೆಯಾಗಿದ್ದು, ಹಿಮಾಲಯ ನೆನಪಿಸುವ ರೀತಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ರಸ್ತೆಗಳು ಹಿಮದಿಂದ ಕೂಡಿದಂತೆ ಕಾಣುತ್ತಿದ್ದರಿಂದ ಸ್ಥಳದಲ್ಲಿ ಜಮಾಯಿಸಿದ ಜನರು ಆಲಿಕಲ್ಲು ಮೇಲೆ ಉರುಳಾಡಿ ಪೋಟೋ ತೆಗೆಸಿಕೊಂಡರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ