Madhya Pradesh: 40 ಮಕ್ಕಳಿದ್ದ ಶಾಲಾ ಬಸ್ ಅಪಘಾತ, 1 ಮಗು ಸಾವು | Madhya Pradesh: School bus with 40 children in accident, 1 child killed


40 ಮಕ್ಕಳಿದ್ದ ಶಾಲಾ ಬಸ್ ಮಧ್ಯಪ್ರದೇಶದ ಸಾಗರ್‌ನ ರಹತ್‌ಗಢದಲ್ಲಿ ಅಪಘಾತಕ್ಕೀಡಾಗಿದೆ. ಒಂದು ಮಗು ಸಾವನ್ನಪ್ಪಿದೆ.

ಮಧ್ಯಪ್ರದೇಶ: 40 ಮಕ್ಕಳಿದ್ದ ಶಾಲಾ ಬಸ್ ಮಧ್ಯಪ್ರದೇಶದ ಸಾಗರ್‌ನ ರಹತ್‌ಗಢದಲ್ಲಿ ಅಪಘಾತಕ್ಕೀಡಾಗಿದೆ. ಒಂದು ಮಗು ಸಾವನ್ನಪ್ಪಿದೆ. ಎಎನ್‌ಐ ವರದಿ ಮಾಡಿರುವಂತೆ ಉಳಿದ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಸಾಗರ್ ಕಲೆಕ್ಟರ್ ದೀಪಕ್ ಆರ್ಯ ಹೇಳಿದ್ದಾರೆ.

ಹೆಚ್ಚಿನ ಮಾಹಿತಿ ನೀಡಲಾಗುವುದು

ತಾಜಾ ಸುದ್ದಿ

TV9 Kannada


Leave a Reply

Your email address will not be published.