MI vs LSG Live Score, IPL 2022: ಮುಂಬೈಗೆ 200 ರನ್ ಟಾರ್ಗೆಟ್; ರೋಹಿತ್ ಔಟ್


ಇಂದು ಐಪಿಎಲ್-2022 ರಲ್ಲಿ ಡಬಲ್ ಹೆಡರ್ ದಿನ. ದಿನದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ. ಮುಂಬೈ ಇನ್ನೂ ಗೆಲುವಿನ ನಿರೀಕ್ಷೆಯಲ್ಲಿದೆ. ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, ಐದರಲ್ಲಿ ಸೋತಿದ್ದಾರೆ. ಲಕ್ನೋ ವಿರುದ್ಧ ಮುಂಬೈ ತನ್ನ ಖಾತೆಯನ್ನು ತೆರೆಯಲು ಹೋರಾಡಲಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಲಕ್ನೋ ತಂಡವು ಐದು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಎರಡು ಸೋಲಿನ ನಂತರ ಐದನೇ ಸ್ಥಾನದಲ್ಲಿದೆ.

TV9 Kannada


Leave a Reply

Your email address will not be published.