ರೋಗಿಯು 31 ವರ್ಷದ ಮಹಿಳೆ ಎಂದು ಮೂಲಗಳು ಹೇಳಿವೆ. ಇದೀಗ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿತರ ಒಟ್ಟು ಸಂಖ್ಯೆ 9 ಆಗಿದೆ.

ಸಾಂದರ್ಭಿಕ ಚಿತ್ರ
Image Credit source: NDTV
ದೆಹಲಿ: ನೈಜೀರಿಯಾದ ಪ್ರಜೆಯೊಬ್ಬರಿಗೆ ಮಂಕಿಪಾಕ್ಸ್ ರೋಗವಿರುವುದು ಪತ್ತೆಯಾಗಿದ್ದು, ದೆಹಲಿಯಲ್ಲಿ ಮಂಕಿಪಾಕ್ಸ್ ನ 4ನೇ ಪ್ರಕರಣ ಬುಧವಾರ ವರದಿ ಆಗಿದೆ. ರೋಗಿಯು 31 ವರ್ಷದ ಮಹಿಳೆ ಎಂದು ಮೂಲಗಳು ಹೇಳಿವೆ. ಇದೀಗ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿತರ ಒಟ್ಟು ಸಂಖ್ಯೆ 9 ಆಗಿದೆ.
31-year-old woman tests positive for #Monkeypox in Delhi, takes India’s tally to 9: Sources
— ANI (@ANI) August 3, 2022