Moto G82 5G: ಜೂ. 7ಕ್ಕೆ ಮಾರುಕಟ್ಟೆಗೆ ಅಪ್ಪಳಿಸಲಿದೆ ಮೋಟೋರೊಲಾದ ಹೊಸ 5G ಫೋನ್ | Motorola has announced launch of its new 5G smartphone Moto G82 is coming to India on June 7

Moto G82 5g: ಸ್ಮಾರ್ಟ್ ಫೋನ್ ದೈತ್ಯ ಮೋಟೋರೊಲಾ ಭಾರತದಲ್ಲಿ ಹೊಸ 5G ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅದುವೇ ಮೋಟೋ G82 5G. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್ ಫೋನ್ ಜೂನ್ 7 ರಂದು ಬಿಡುಗಡೆ ಆಗಲಿದೆ.

Jun 05, 2022 | 6:48 AM

Vinay Bhat

|

Jun 05, 2022 | 6:48 AM
ಸ್ಮಾರ್ಟ್ ಫೋನ್ ದೈತ್ಯ ಮೋಟೋರೊಲಾ ಭಾರತದಲ್ಲಿ ಹೊಸ 5G ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅದುವೇ ಮೋಟೋ G82 5G. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್ ಫೋನ್ ಜೂನ್ 7 ರಂದು ಬಿಡುಗಡೆ ಆಗಲಿದೆ.

ಮೋಟೋ G82 5G 120hz 10-ಬಿಟ್ POLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಪರದೆಯ ಗಾತ್ರವನ್ನು 6.6 ಇಂಚುಗಳಷ್ಟು ನೀಡಲಾಗಿದೆ.

Qualcomm Snapdragon 695 SOC ಪ್ರೊಸೆಸರ್ ನಿಂದ ಆವೃತ್ತವಾಗಿರುವ ಈ ಸ್ಮಾರ್ಟ್ ಫೋನ್ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಈ ಬ್ಯಾಟರಿಯು 30 ವ್ಯಾಟ್ ಟರ್ಬೊ ಪವರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಇದು 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.

ಫ್ಲಿಪ್ ಕಾರ್ಟ್ ಮೂಲಕ ಖರೀದಿಗೆ ಸಿಗಲಿರುವ ಈ ಸ್ಮಾರ್ಟ್ ಫೋನಿನ ಖಚಿತ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಇದರ 6GB RAM + 128GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ 26,500 ರೂ. ಎನ್ನಲಾಗಿದೆ.

Most Read Stories

TV9 Kannada

Leave a Reply

Your email address will not be published. Required fields are marked *