Mysore Dasara 2022: ಶ್ರೀಕಂಠ ದತ್ತ ಒಡೆಯರ್ ಬಳಸುತ್ತಿದ್ದ ಕಾರ್​ಗೆ ವಿಶೇಷ ಪೂಜೆ ಸಲ್ಲಿಕೆ | Myosre Dasara 2022: ayudha Pooja for cars


ಆಯುಧ ಪೂಜೆ ನಿಮಿತ್ತ ಮೈಸೂರು ಅರಮನೆಯಲ್ಲಿ ಶ್ರೀಕಂಠ ದತ್ತ ಒಡೆಯರ್ ಬಳಸುತ್ತಿದ್ದ ಕಾರ್​ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Mysore Dasara 2022: ಶ್ರೀಕಂಠ ದತ್ತ ಒಡೆಯರ್ ಬಳಸುತ್ತಿದ್ದ ಕಾರ್​ಗೆ ವಿಶೇಷ ಪೂಜೆ ಸಲ್ಲಿಕೆ

ಶ್ರೀಕಂಠ ದತ್ತ ಒಡೆಯರ್ ಬಳಸುತ್ತಿದ್ದ ಕಾರ್ ಗೆ ವಿಶೇಷ ಪೂಜೆ

TV9kannada Web Team

| Edited By: Vivek Biradar

Oct 04, 2022 | 5:31 PM
ಮೈಸೂರು: ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಕಟ್ಟಿದೆ. ಇಂದು ಆಯುಧ ಪೂಜೆ ನಿಮಿತ್ತ ಮೈಸೂರು ಅರಮನೆಯಲ್ಲಿ ಶ್ರೀಕಂಠ ದತ್ತ ಒಡೆಯರ್ ಬಳಸುತ್ತಿದ್ದ ಕಾರ್​ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶ್ರೀಕಂಠ ದತ್ತ ಒಡೆಯರ್ ಅವರು ಕಾರ್​ಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಹೀಗಾಗಿಶ್ರೀಕಂಠ ದತ್ತ ಒಡೆಯರ್ ಹುಟ್ಟಿದ ವರ್ಷ 1953ನ್ನು ಅರಮನೆ ಕಾರುಗಳಿಗೆ ನೋಂದಣಿ ಸಂಖ್ಯೆ ಇದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.