Mysore News: ವಿಚಿತ್ರ ವೇಷಭೂಷಣ ತೊಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕುಂಡೆ ಹಬ್ಬ ಆಚರಣೆ, ವಿಡಿಯೋ ಇಲ್ಲಿದೆ | Kannada News | Mysore Kunde festival celebration with strange costumes and taunting with unspeakable words, here is the video


ಜಿಲ್ಲೆಯಲ್ಲಿ ಮುಂದುವರಿದ ವಿಶೇಷ ಕುಂಡೆ ಹಬ್ಬ. ಎರಡನೇ ದಿನವೂ ಭರ್ಜರಿಯಾಗಿ ಹಬ್ಬದ ಆಚರಣೆ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯದಂಚಿನ ಗ್ರಾಮದಲ್ಲಿ ಈ ಹಬ್ಬ ಆಚರಿಸಲಾಗುತ್ತೆ.

ಮೈಸೂರು: ಜಿಲ್ಲೆಯಲ್ಲಿ ಮುಂದುವರಿದ ವಿಶೇಷ ಕುಂಡೆ ಹಬ್ಬ(Kunde Habba).ಎರಡನೇ ದಿನವೂ ಭರ್ಜರಿಯಾಗಿ ಹಬ್ಬದ ಆಚರಣೆ ನಡೆದಿದೆ.  ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯದಂಚಿನ ಗ್ರಾಮದಲ್ಲಿ ಈ ಹಬ್ಬ ಆಚರಿಸಲಾಗುತ್ತೆ. ವಿಚಿತ್ರ ವೇಷಭೂಷಣ ತೊಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಬ್ಬ ಆಚರಣೆ ಮಾಡುತ್ತಾರೆ. ಈ ಹಬ್ಬದ ಆಚರಣೆಯಲ್ಲಿ 35ಕ್ಕೂ ಹೆಚ್ಚು ಹಾಡಿಯ ಗಿರಿಜನರು ಭಾಗಿಯಾಗಿ, ಹಳೆ ಹರಿದ ಬಟ್ಟೆ ಹಾಗೂ ಗೋಣಿ ಚೀಲಗಳಿಂದ ವಿವಿಧ ವೇಷ ಭೂಷಣ ತೊಟ್ಟು ಪ್ರದರ್ಶನ ಮಾಡುತ್ತಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video

TV9 Kannada


Leave a Reply

Your email address will not be published. Required fields are marked *