Neha Shetty: ನೇಹಾ ಶೆಟ್ಟಿ; ‘ಮುಂಗಾರು ಮಳೆ 2’ ಬೆಡಗಿಯ ಕ್ಯೂಟ್ ಫೋಟೋಆಲ್ಬಂ | Mungaru Male 2 DJ Tillu actress Neha Shetty cute photos gone viral see pics

ಟಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ಮಂಗಳೂರು ಮೂಲದ ಬೆಡಗಿ ನೇಹಾ ಶೆಟ್ಟಿ. ‘ಮುಂಗಾರು ಮಳೆ 2’ ಮೂಲದ ಪದಾರ್ಪಣೆ ಮಾಡಿದ ಈ ಕರಾವಳಿ ಚೆಲುವೆ ನಂತರ ಯಾವುದೇ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಹೊಸ ಫೋಟೋಗಳನ್ನು ನಟಿ ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ.

May 21, 2022 | 9:42 AM

TV9kannada Web Team

| Edited By: shivaprasad.hs

May 21, 2022 | 9:42 AM
ಮಂಗಳೂರು ಮೂಲದ ನಟಿ ನೇಹಾ ಶೆಟ್ಟಿ ಇದೀಗ ಟಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ಧಾರೆ.

‘ಮುಂಗಾರು ಮಳೆ 2’ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಟಿ ನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

ಆದರೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ನಟಿ ‘ಡಿಜೆ ಟಿಲ್ಲು’ ಮೂಲಕ ಪ್ರೇಕ್ಷಕರಿಗೆ ಆಪ್ತವಾಗಿದ್ದಾರೆ.

ಸದ್ಯ ನೇಹಾರ ಯಾವುದೇ ಹೊಸ ಚಿತ್ರಗಳು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಅವರು 2-3 ಚಿತ್ರಗಳಿಗೆ ಸೈನ್ ಮಾಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಬಂದಿದೆ.

ಕೊಂಚ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲೂ ಮಿಂಚುತ್ತಿದ್ದಾರೆ ನೇಹಾ. ಹೀಗಾಗಿ ಅವರ ಅಭಿನಯಕ್ಕೆ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ.

 ನೇಹಾ ಶೆಟ್ಟಿ ಸ್ಯಾಂಡಲ್​ವುಡ್​ಗೆ ಯಾವಾಗ ಕಮ್​ಬ್ಯಾಕ್ ಮಾಡಬಹುದು ಎನ್ನುವುದು ಸದ್ಯ ಅಭಿಮಾನಿಗಳಲ್ಲಿರುವ ಕುತೂಹಲ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನೇಹಾ, ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ನಟಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ.

Most Read Stories

TV9 Kannada

Leave a Reply

Your email address will not be published. Required fields are marked *