ಸಕ್ಕರೆ ಕಾರ್ಖಾನೆಗಳ ತಾಜ್ಯದಿಂದ ಘಟಪ್ರಭಾ ನದಿಯಲ್ಲಿ ಮೀನುಗಳ‌ ಮಾರಣಹೋಮ

ಸಕ್ಕರೆ ಕಾರ್ಖಾನೆಗಳ ತಾಜ್ಯದಿಂದ ಘಟಪ್ರಭಾ ನದಿಯಲ್ಲಿ ಮೀನುಗಳ‌ ಮಾರಣಹೋಮ

ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳ ತಾಜ್ಯ ನದಿಗೆ ಹರಿಬಿಟ್ಟ ಹಿನ್ನೆಲೆ ಘಟಪ್ರಭಾ ನದಿಯಲ್ಲಿ ಮೀನುಗಳ‌ ಮಾರಣಹೋಮ ನಡೆದಿದೆ.

ಜಿಲ್ಲೆಯ‌ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಬಳಿಯ ನದಿದಡದಲ್ಲಿ ಮೀನುಗಳು ಸತ್ತುಬಿದ್ದಿವೆ. ಕಾರ್ಖಾನೆ ತಾಜ್ಯದಲ್ಲಿರುವ ಕೆಮಿಕಲ್ಸ್ ನಿಂದ ರಾಶಿ ರಾಶಿ ಮೀನುಗಳು ಸತ್ತು ನದಿಯಲ್ಲಿ ತೇಲುತ್ತಿವೆ.

blank

ಕಾರ್ಖಾನೆಗಳ ಮೊಲ್ಯಾಸಿಸ್ ನೇರವಾಗಿ ನದಿಗೆ ಹರಿಬಿಡ್ತಿರೋದ್ರಿಂದ ಜಲಚರಗಳ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ. ಇದಏ ರೀತಿ ಪ್ರತೀ ವರ್ಷ ಜಲಚರಗಳ ಮಾರಣಹೋಮವಾಗ್ತಿದೆ.

The post ಸಕ್ಕರೆ ಕಾರ್ಖಾನೆಗಳ ತಾಜ್ಯದಿಂದ ಘಟಪ್ರಭಾ ನದಿಯಲ್ಲಿ ಮೀನುಗಳ‌ ಮಾರಣಹೋಮ appeared first on News First Kannada.

Source: newsfirstlive.com

Source link