ರೇಖಾ ಮರ್ಡರ್ ಕೇಸ್: ಜುಲೈ 2 ರವರೆಗೆ ಅರುಳ್ & ಮಾಲಾ ಪೊಲೀಸ್ ಕಸ್ಟಡಿಗೆ

ರೇಖಾ ಮರ್ಡರ್ ಕೇಸ್: ಜುಲೈ 2 ರವರೆಗೆ ಅರುಳ್ & ಮಾಲಾ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅರುಳ್ ಹಾಗೂ ಮಾಲಾಳನ್ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇಂದು ಇಬ್ಬರೂ ಆರೋಪಿಗಳನ್ನ 31ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಇಬ್ಬರನ್ನೂ ಜುಲೈ 2 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಕಾಟನ್ ಪೇಟೆ ಪೊಲೀಸರು ಆರೋಪಿಗಳನ್ನ ಕಸ್ಟಡಿಗೆ ಪಡೆದಿದ್ದಾರೆ.

The post ರೇಖಾ ಮರ್ಡರ್ ಕೇಸ್: ಜುಲೈ 2 ರವರೆಗೆ ಅರುಳ್ & ಮಾಲಾ ಪೊಲೀಸ್ ಕಸ್ಟಡಿಗೆ appeared first on News First Kannada.

Source: newsfirstlive.com

Source link