ಗ್ರಾಮಗಳ ಹೆಸರು ಬದಲಾವಣೆ: ಕೇರಳ ಸಿಎಂಗೆ ಪತ್ರ ಬರೆದು ಬಿಎಸ್​ವೈ ಹೇಳಿದ್ದೇನು..?

ಗ್ರಾಮಗಳ ಹೆಸರು ಬದಲಾವಣೆ: ಕೇರಳ ಸಿಎಂಗೆ ಪತ್ರ ಬರೆದು ಬಿಎಸ್​ವೈ ಹೇಳಿದ್ದೇನು..?

ಬೆಂಗಳೂರು: ಕೇರಳ ರಾಜ್ಯದ ಕಾಸರಗೋಡಿನ ಗ್ರಾಮಗಳಲ್ಲಿ ಕನ್ನಡ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಕರ್ನಾಟಕ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ಮಂಜೇಶ್ವರ ಹಾಗೂ ಕಾಸರಗೋಡಿನ ಗ್ರಾಮಗಳಲ್ಲಿ ಕನ್ನಡದಲ್ಲಿನ ಗ್ರಾಮಗಳ ಹೆಸರು ಬದಲಾಗಿದೆ.. ಈ ಹಿನ್ನೆಲೆಯಲ್ಲಿ ಕೂಡಲೇ ಈ ಹಿಂದೆ ಇದ್ದ ಕನ್ನಡದ ಹೆಸರುಗಳಲ್ಲೇ ಗ್ರಾಮಗಳು ಮುಂದುವರೆಯಬೇಕು. ಹಿಂದಿದ್ದ ಗ್ರಾಮಗಳ ಹೆಸರಲ್ಲೇ ಬೋರ್ಡ್​ ಹಾಕುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರೆ. ಜೊತೆಗೆ ಮಲಯಾಳಿ ಹಾಗೂ ಕನ್ನಡ ಭಾಷಿಕರು ಇರುವಂತ ಪ್ರದೇಶದಲ್ಲಿ ಇಂಥಹ ಗೊಂದಲ ಬೇಡ.. ಕೂಡಲೇ ಹಿಂದಿದ್ದ ಕನ್ನಡದ ಹೆಸರುಗಳೇ ಆ ಗ್ರಾಮಗಳಿಗೆ ಹೆಸರಿಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

blank

The post ಗ್ರಾಮಗಳ ಹೆಸರು ಬದಲಾವಣೆ: ಕೇರಳ ಸಿಎಂಗೆ ಪತ್ರ ಬರೆದು ಬಿಎಸ್​ವೈ ಹೇಳಿದ್ದೇನು..? appeared first on News First Kannada.

Source: newsfirstlive.com

Source link