ಅಮೆರಿಕಾದ ಸ್ಪೆಲ್ಲಿಂಗ್​ ಬೀ ಸ್ಪರ್ಧೆಯಲ್ಲಿ ಭಾರತೀಯರ ಸಾಧನೆ.. 11ರಲ್ಲಿ 9 ಫೈನಲಿಸ್ಟ್ಸ್​​ ಭಾರತದವ್ರೇ

ಅಮೆರಿಕಾದ ಸ್ಪೆಲ್ಲಿಂಗ್​ ಬೀ ಸ್ಪರ್ಧೆಯಲ್ಲಿ ಭಾರತೀಯರ ಸಾಧನೆ.. 11ರಲ್ಲಿ 9 ಫೈನಲಿಸ್ಟ್ಸ್​​ ಭಾರತದವ್ರೇ

ವಾಷಿಂಗ್ಟನ್: ಅಮೆರಿಕಾದಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಸ್ಪೆಲ್ಪಿಂಗ್‌ ಬೀ ಸ್ಪರ್ಧೆಯಲ್ಲಿ ಇತ್ತೀಚೆಗೆ ಸತತವಾಗಿ ಭಾರತೀಯರೇ ಗೆಲ್ಲುತ್ತಿದ್ದಾರೆ.

ಈ ವರ್ಷ ಇನ್ನೊಂದು ಹೆಮ್ಮೆಯ ಗರಿಯೇರಿದ್ದು, ಸ್ಪೆಲ್ಲಿಂಗ್‌ ಬಿ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ತಲುಪಿರುವ 11 ಮಂದಿಯಲ್ಲಿ, 9 ಮಂದಿ ಭಾರತೀಯ-ಅಮೆರಿಕನ್ ವಿದ್ಯಾರ್ಥಿಗಳೇ ಅನ್ನೋದು ವಿಶೇಷ. ಈ ಫೈನಲಿಸ್ಟ್​ಗಳು ಜುಲೈ 8ರಂದು, 2021ರ ಸ್ಕ್ರಿಪ್ಸ್​​ ನ್ಯಾಷನಲ್ ಸ್ಪೆಲಿಂಗ್ ಬೀ ಅಂತಿಮ ಸುತ್ತಿನಲ್ಲಿ ಚಾಂಪಿಯನ್​ಶಿಪ್​ಗಾಗಿ ಸ್ಪರ್ಧಿಸಲಿದ್ದಾರೆ.

ವಿಶ್ವದಲ್ಲೇ ಅತ್ಯಂತ ಕಠಿಣವಾಗಿರುವ ಇಂಗ್ಲಿಷ್‌ ಪದಗಳ ಅಕ್ಷರಗಳನ್ನು ಹೇಳುವ ಈ ಸ್ಪರ್ಧೆಯಲ್ಲಿ ಅಮೆರಿಕನ್ನರನ್ನೇ ಭಾರತೀಯರು ಮೀರಿಸಿದ್ದಾರೆ.

The post ಅಮೆರಿಕಾದ ಸ್ಪೆಲ್ಲಿಂಗ್​ ಬೀ ಸ್ಪರ್ಧೆಯಲ್ಲಿ ಭಾರತೀಯರ ಸಾಧನೆ.. 11ರಲ್ಲಿ 9 ಫೈನಲಿಸ್ಟ್ಸ್​​ ಭಾರತದವ್ರೇ appeared first on News First Kannada.

Source: newsfirstlive.com

Source link