ನಟ ಜಗ್ಗೇಶ್ ಪುತ್ರನ ಕಾರ್ ಭೀಕರ ಅಪಘಾತ: ನುಜ್ಜುಗುಜ್ಜಾದ BMW

ನಟ ಜಗ್ಗೇಶ್ ಪುತ್ರನ ಕಾರ್ ಭೀಕರ ಅಪಘಾತ: ನುಜ್ಜುಗುಜ್ಜಾದ BMW

ಬೆಂಗಳೂರು: ನಟ ಜಗ್ಗೇಶ್ ಪುತ್ರನ ಬಿಎಂಡಬ್ಲ್ಯೂ ಕಾರ್ ಭೀಕರ ಅಪಘಾತಕ್ಕೊಳಗಾಗಿದ್ದು ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರ್​ನಲ್ಲಿ ಜಗ್ಗೇಶ್ ಪುತ್ರ ಗುರುರಾಜ್ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬೆಂಗಳೂರು-ಹೈದರಾಬಾದ್ ಹೈವೇನಲ್ಲಿ ಈ ಭೀಕರ ಅಪಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸದ್ದು ಕಾರ್​ಗೆ ಢಿಕ್ಕಿಯೊಡೆದ ಪರಿಣಾಮ ಅಪಘಾತವಾಗಿದೆ ಎನ್ನಲಾಗಿದೆ.

blank

blank

The post ನಟ ಜಗ್ಗೇಶ್ ಪುತ್ರನ ಕಾರ್ ಭೀಕರ ಅಪಘಾತ: ನುಜ್ಜುಗುಜ್ಜಾದ BMW appeared first on News First Kannada.

Source: newsfirstlive.com

Source link