ಊರಲ್ಲೆಲ್ಲ ಸುತ್ತಾಡಿದ ಬೃಹತ್ ಮೊಸಳೆ; ದಾಂಡೇಲಿಯ ಕೋಗಿಲೆ ಬನ ಗ್ರಾಮದಲ್ಲಿ ಭಯ

ಊರಲ್ಲೆಲ್ಲ ಸುತ್ತಾಡಿದ ಬೃಹತ್ ಮೊಸಳೆ; ದಾಂಡೇಲಿಯ ಕೋಗಿಲೆ ಬನ ಗ್ರಾಮದಲ್ಲಿ ಭಯ

ಉತ್ತರ ಕನ್ನಡ: ದಾಂಡೇಲಿಯ ಕೋಗಿಲೆಬನ ಗ್ರಾಮದಲ್ಲಿ ಬೃಹತ್​ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. 

ಸುಮಾರು ಅರ್ಧ ಘಂಟೆಗೂ ಅಧಿಕ ಕಾಲ ಗ್ರಾಮದ ರಸ್ತೆಯಲ್ಲಿ, ಎಲ್ಲಿ ನನ್ನ ಮನೆ, ಇದಲ್ಲ ನನ್ನ ಜಾಗ ಅಂತ ತನ್ನ ಮನೆ, ಮನೆಯವರನ್ನ ಹುಡುಕಾಡ್ತಾ ತಿರುಗಾಡಿದೆ ಮೊಸಳೆ. ಮಾಹಿತಿ ಪ್ರಕಾರ, ಈ ಮೊಸಳೆ, ಕಾಳಿ ನದಿಯಿಂದ ಗ್ರಾಮಕ್ಕೆ ಆಗಮಿಸಿದೆ ಅಂತಾರೆ ಗ್ರಾಮಸ್ಥರು. ಇದೀ, ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಿಂದ, ಮೊಸಳೆಯನ್ನ ಹಿಡಿದಿದ್ದು, ಮತ್ತೆ ನದಿಗೆ ಸೇರಿಸಲಾಗಿದೆ.

The post ಊರಲ್ಲೆಲ್ಲ ಸುತ್ತಾಡಿದ ಬೃಹತ್ ಮೊಸಳೆ; ದಾಂಡೇಲಿಯ ಕೋಗಿಲೆ ಬನ ಗ್ರಾಮದಲ್ಲಿ ಭಯ appeared first on News First Kannada.

Source: newsfirstlive.com

Source link