ದೇಶದಲ್ಲಿಂದು 46,617 ಜನರಿಗೆ ಕೊರೊನಾ: 59,384 ಮಂದಿ ಡಿಸ್ಚಾರ್ಜ್

ದೇಶದಲ್ಲಿಂದು 46,617 ಜನರಿಗೆ ಕೊರೊನಾ: 59,384 ಮಂದಿ ಡಿಸ್ಚಾರ್ಜ್

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 46,617 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು 59,384 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 853 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ದೇಶದಾದ್ಯಂತ ಕೊರೊನಾ ಅಂಕಿ-ಅಂಶ

ಈವರೆಗೆ ಒಟ್ಟು ಪ್ರಕರಣಗಳು- 3,04,58,251
ಒಟ್ಟು ಗುಣಮುಖರ ಸಂಖ್ಯೆ- 2,95,48,302
ಆ್ಯಕ್ಟಿವ್ ಪ್ರಕರಣಗಳು- 5,09,637
ಒಟ್ಟು ಸಾವುಗಳು- 4,00,312
ಈವರೆಗೆ ವಿತರಣೆಯಾದ ವ್ಯಾಕ್ಸಿನ್ ಡೋಸ್- 34,00,76,232

The post ದೇಶದಲ್ಲಿಂದು 46,617 ಜನರಿಗೆ ಕೊರೊನಾ: 59,384 ಮಂದಿ ಡಿಸ್ಚಾರ್ಜ್ appeared first on News First Kannada.

Source: newsfirstlive.com

Source link