ದಿನ ಭವಿಷ್ಯ: 03-07- 2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣಪಕ್ಷ, ನವಮಿ,
ಶನಿವಾರ, ಅಶ್ವಿನಿ ನಕ್ಷತ್ರ.
ರಾಹುಕಾಲ 9.15 ರಿಂದ 10:51
ಗುಳಿಕಕಾಲ 06:02 ರಿಂದ 07:39
ಯಮಗಂಡಕಾಲ 02:03 ರಿಂದ 03:39

ಮೇಷ: ಶುಭ ಯೋಗ ಪ್ರಾಪ್ತಿ, ಸ್ವಂತ ಕೆಲಸಗಳಲ್ಲಿ ನಿಧಾನ, ಉದ್ಯೋಗದಲ್ಲಿ ವಿಘ್ನ, ಮಾನಸಿಕ ನೆಮ್ಮದಿ ಪ್ರಾಪ್ತಿ.

ವೃಷಭ: ಉದ್ಯೋಗದಲ್ಲಿ ಒತ್ತಡ, ನಿದ್ರಾ ಭಂಗ, ಬಂಧು ಬಾಂಧವರಿಂದ ತೊಂದರೆ, ಬ್ಯಾಂಕುಗಳಿಂದ ಪತ್ರ ವ್ಯವಹಾರ.

ಮಿಥುನ: ಕೌಟುಂಬಿಕ-ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಪ್ರೀತಿ ಪ್ರೇಮ ವಿಚಾರದಲ್ಲಿ ಜಯ, ನಿದ್ರಾಭಂಗ.

ಕಟಕ: ಉತ್ತಮ ಲಾಭ, ಉದ್ಯೋಗ ದೊರಕುವ ಮುನ್ಸೂಚನೆ, ಸಾಲದ ಸಹಾಯ ಸಿಗುವುದು.

ಸಿಂಹ: ಅಧಿಕ ಖರ್ಚು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಮಾನಸಿಕ ಕಿರಿಕಿರಿ.

ಕನ್ಯಾ: ಆಕಸ್ಮಿಕ ಲಾಭ, ದಾಯಾದಿ ಕಲಹ, ಆಕಸ್ಮಿಕ ಪ್ರಯಾಣ.

ತುಲಾ: ಶುಭಕಾರ್ಯಗಳಿಗೆ ಪ್ರಯಾಣ, ಉದ್ಯೋಗ ಬದಲಾವಣೆ, ಸ್ವಂತ ವ್ಯಾಪಾರಕ್ಕೆ ತೊಂದರೆ.

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮೋಜು ಮಸ್ತಿಗಾಗಿ ಖರ್ಚು.

ಧನಸ್ಸು: ಅನಿರೀಕ್ಷಿತ ಮಾನ ಸನ್ಮಾನಗಳು, ಭೂ ವ್ಯವಹಾರಗಳಲ್ಲಿ ಜಯ, ಸ್ನೇಹಿತರು ಮತ್ತು ಮಕ್ಕಳಿಂದ ಹೆಸರು.

ಮಕರ: ಮಾನಸಿಕ ನೆಮ್ಮದಿ ಪ್ರಾಪ್ತಿ, ಪ್ರೀತಿ-ಪ್ರೇಮದ ಆಲೋಚನೆ, ಕಂಕಣ ಭಾಗ್ಯಕ್ಕೆ ಶುಭ ಕಾಲ.

ಕುಂಭ: ಸಾಲದ ಸಹಾಯ ಬೇಡುವಿರಿ, ಆಸ್ತಿ ವಿಚಾರವಾಗಿ ಗೊಂದಲ, ಸ್ವಯಂಕೃತ ಅಪರಾಧಗಳಿಂದ ತೊಂದರೆ.

ಮೀನ: ಬಾಡಿಗೆದಾರರೊಂದಿಗೆ ವಾಗ್ವಾದ, ಸ್ತ್ರೀಯರಿಂದ ಅನುಕೂಲ, ಉದ್ಯೋಗದ ಭರವಸೆ, ತಂದೆಯಿಂದ ಧನ ನಷ್ಟ.

The post ದಿನ ಭವಿಷ್ಯ: 03-07- 2021 appeared first on Public TV.

Source: publictv.in

Source link