ಇಂಗ್ಲೆಂಡ್​​ನಲ್ಲಿಂದು 2ನೇ ಡೋಸ್ ಲಸಿಕೆ ಪಡೆಯಲಿರುವ ಟೀಮ್ ಇಂಡಿಯಾ

ಇಂಗ್ಲೆಂಡ್​​ನಲ್ಲಿಂದು 2ನೇ ಡೋಸ್ ಲಸಿಕೆ ಪಡೆಯಲಿರುವ ಟೀಮ್ ಇಂಡಿಯಾ

5 ಸರಣಿಯ ಟೆಸ್ಟ್​​ಗೆ ಇಂಗ್ಲೆಂಡ್​ನಲ್ಲಿರುವ ಟೀಂ ಇಂಡಿಯಾದ ಆಟಗಾರರು ಇಂದು ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆಯಲಿದ್ದಾರೆ.

ಸದ್ಯ ಇಂಗ್ಲೆಂಡ್​​ನಲ್ಲಿ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗ್ತಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ 2ನೇ ಡೋಸ್ ಲಸಿಕೆ ಪಡೆಯಲಿದ್ದಾರೆ.

ಈಗಾಗಲೇ ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿರುವ ಆಟಗಾರರು ಎರಡು ಬ್ಯಾಚ್​​ಗಳಂತೆ ಇಂದು ಮತ್ತು ಶುಕ್ರವಾರ ಎರಡನೇ ಡೋಸ್​​ ಲಸಿಕೆ ಪಡೆಯಲಿದ್ದಾರೆ.

The post ಇಂಗ್ಲೆಂಡ್​​ನಲ್ಲಿಂದು 2ನೇ ಡೋಸ್ ಲಸಿಕೆ ಪಡೆಯಲಿರುವ ಟೀಮ್ ಇಂಡಿಯಾ appeared first on News First Kannada.

Source: newsfirstlive.com

Source link