ಹ್ಯಾಪಿ ಬರ್ತ್ ​ಡೇ ಧೋನಿ- ಮಾಜಿ ನಾಯಕನಿಗೆ ಶುಭಾಶಯಗಳ ಮಹಪೂರ

ಹ್ಯಾಪಿ ಬರ್ತ್ ​ಡೇ ಧೋನಿ- ಮಾಜಿ ನಾಯಕನಿಗೆ ಶುಭಾಶಯಗಳ ಮಹಪೂರ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಇಂದು ಹುಟ್ಟಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ಧೋನಿಗೆ, ಟೀಮ್ ಇಂಡಿಯಾ ಹಾಲಿ ಮತ್ತು ಮಾಜಿ ಕ್ರಿಕೆಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಬಿಸಿಸಿಐ, ಸಿಎಸ್​ಕೆ ಫ್ರಾಂಚೈಸಿ, ಐಸಿಸಿ ಸೇರಿದಂತೆ, ವಿಶ್ವದೆಲ್ಲೆಡೆಯಿಂದ ಅಪಾರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಹರಿಯುತ್ತಿದೆ.

 

The post ಹ್ಯಾಪಿ ಬರ್ತ್ ​ಡೇ ಧೋನಿ- ಮಾಜಿ ನಾಯಕನಿಗೆ ಶುಭಾಶಯಗಳ ಮಹಪೂರ appeared first on News First Kannada.

Source: newsfirstlive.com

Source link