ಡಿ.ವಿ ಸದಾನಂದ ಗೌಡ ಇಂದು ರಾಜೀನಾಮೆ ಸಾಧ್ಯತೆ; ರಾಜ್ಯದತ್ತ ಗಮನ ಹರಿಸಲು ಸೂಚನೆ

ಡಿ.ವಿ ಸದಾನಂದ ಗೌಡ ಇಂದು ರಾಜೀನಾಮೆ ಸಾಧ್ಯತೆ; ರಾಜ್ಯದತ್ತ ಗಮನ ಹರಿಸಲು ಸೂಚನೆ

ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದ್ದು, ಕೇಂದ್ರ ಸಚಿವರಾಗಿರುವ ಡಿ.ವಿ ಸದಾನಂದ ಗೌಡ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯ ರಾಜಕಾರಣದತ್ತ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿರುವ ಡಿ.ವಿ‌. ಸದಾನಂದಗೌಡರಿಗೆ ರಾಜ್ಯ ರಾಜಕಾರಣದ್ತ ಗಮನ ಹರಿಸುವಂತೆ ವರಿಷ್ಠರು ಸೂಚಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಡಿ.ವಿ.ಸದಾನಂದಗೌಡ ರಾಜೀನಾಮೆ ನೀಡಲಿದ್ದು, ತೆರವಾಗುವ ಸ್ಥಾನಕ್ಕೆ ಒಕ್ಕಲಿಗ ಸಮುದಾಯ ಶೋಭಾ ಕರಂದ್ಲಾಜೆ ಆಯ್ಕೆಯಾಗುವ ಸಾಧ್ಯತೆ ಇದೆ.

 

The post ಡಿ.ವಿ ಸದಾನಂದ ಗೌಡ ಇಂದು ರಾಜೀನಾಮೆ ಸಾಧ್ಯತೆ; ರಾಜ್ಯದತ್ತ ಗಮನ ಹರಿಸಲು ಸೂಚನೆ appeared first on News First Kannada.

Source: newsfirstlive.com

Source link