BIG BREAKING ಕೇಂದ್ರ ಸಂಪುಟ ಪುನರ್ ರಚನೆ: ನೂತನ ಸಚಿವರ ಅಧಿಕೃತ ಪಟ್ಟಿ ಇಲ್ಲಿದೆ

BIG BREAKING ಕೇಂದ್ರ ಸಂಪುಟ ಪುನರ್ ರಚನೆ: ನೂತನ ಸಚಿವರ ಅಧಿಕೃತ ಪಟ್ಟಿ ಇಲ್ಲಿದೆ

ನವದೆಹಲಿ: ಕೇಂದ್ರ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಸಚಿವ ಸ್ಥಾನ ಪಡೆದುಕೊಂಡು ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ 43 ಮಿನಿಸ್ಟರ್​ಗಳ ಹೆಸರು ಬಹಿರಂಗವಾಗಿದೆ.

ಪ್ರಮುಖವಾಗಿ ಜ್ಯೋತಿರಾಧಿತ್ಯ ಸಿಂಧಿಯಾ, ಪಶುಪತಿ ಕುಮಾರ್ ಪರಸ್, ಭೂಪೇಂದ್ರ ಯಾದವ್, ಅನುಪ್ರಿಯ ಪಟೇಲ್, ಶೋಭಾ ಕರಂದ್ಲಾಜೆ, ಮೀನಾಕ್ಷಿ ಲೇಖಿ, ಅಜಯ್ ಭಟ್, ಅನುರಾಗ್ ಥಾಕೂರ್ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.

Image

The post BIG BREAKING ಕೇಂದ್ರ ಸಂಪುಟ ಪುನರ್ ರಚನೆ: ನೂತನ ಸಚಿವರ ಅಧಿಕೃತ ಪಟ್ಟಿ ಇಲ್ಲಿದೆ appeared first on News First Kannada.

Source: newsfirstlive.com

Source link