ಸಂಪುಟ ಪುನಾರಚನೆ: ಪ್ರಕಾಶ್ ಜಾವಡೇಕರ್, ರವಿಶಂಕರ್ ಪ್ರಸಾದ್ ರಾಜೀನಾಮೆ

ಸಂಪುಟ ಪುನಾರಚನೆ: ಪ್ರಕಾಶ್ ಜಾವಡೇಕರ್, ರವಿಶಂಕರ್ ಪ್ರಸಾದ್ ರಾಜೀನಾಮೆ

ನವದೆಹಲಿ: ಕೇಂದ್ರ ಸರ್ಕಾರ ಕ್ಯಾಬಿನೆಟ್ ಪುನಾರಚನೆ ಹಿನ್ನೆಲೆ 43 ನೂತನ ಸಚಿವರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದ್ದು ಕೆಲವು ಹಿರಿಯ ನಾಯಕರಿಗೆ ಸಂಪುಟದಿಂದ ಕೊಕ್ ನೀಡಲಾಗಿದೆ. ಸದ್ಯ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಪರಿಸರ, ಅರಣ್ಯ ಖಾತೆ ಸಚಿವ ಪ್ರಕಾಶ ಜಾವ್ಡೇಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

blank

ಈವರೆಗೆ ಒಟ್ಟು 12 ಮಂದಿ ರಾಜೀನಾಮೆ ನೀಡಿದ್ದು ಎಲ್ಲರ ರಾಜೀನಾಮೆಯನ್ನೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ.

ರಾಜೀನಾಮೆ ನೀಡಿದ ನಾಯಕರ ಪಟ್ಟಿ ಹೀಗಿದೆ..

 1. ಡಿ.ವಿ. ಸದಾನಂದ ಗೌಡ
 2. ರವಿಶಂಕರ್ ಪ್ರಸಾದ್
 3. ಥಾವರ್​ಚಂದ್ ಗೆಹ್ಲೋತ್
 4. ರಮೇಶ್ ಪೋಖ್ರಿಯಾಲ್ ನಿಶಾಂಕ್
 5. ಡಾ. ಹರ್ಷವರ್ಧನ್
 6. ಪ್ರಕಾಶ್ ಜಾವಡೇಕರ್
 7. ಸಂತೋಷ್ ಕುಮಾರ್ ಗಂಗಾವರ್
 8. ಬಬುಲ್ ಸುಪ್ರಿಯೋ
 9. ಧೋತ್ರೆ ಸಂಜಯ್ ಶಮ್​ರಾವ್
 10. ರತ್ತನ್ ಲಾಲ್ ಕಟಾರಿಯಾ
 11. ಪ್ರತಾಪ್ ಚಂದ್ರ ಸಾರಂಗಿ
 12. ದೇಬಶ್ರೀ ಚೌಧರಿ

The post ಸಂಪುಟ ಪುನಾರಚನೆ: ಪ್ರಕಾಶ್ ಜಾವಡೇಕರ್, ರವಿಶಂಕರ್ ಪ್ರಸಾದ್ ರಾಜೀನಾಮೆ appeared first on News First Kannada.

Source: newsfirstlive.com

Source link