ಕೇಂದ್ರ ಸಂಪುಟ ಪುನಾರಚನೆ: ಪ್ರಮಾಣ ವಚನ ಸ್ವೀಕರಿಸಿದ ನಾರಾಯಣ್ ತಟು ರಾಣೆ #Liveupdate

ಕೇಂದ್ರ ಸಂಪುಟ ಪುನಾರಚನೆ: ಪ್ರಮಾಣ ವಚನ ಸ್ವೀಕರಿಸಿದ ನಾರಾಯಣ್ ತಟು ರಾಣೆ #Liveupdate

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಚಿವ ಸಂಪುಟ ವಿಸ್ತರಣೆ ಮಾಡ್ತಿದ್ದಾರೆ. 12 ಹಾಲಿ ಸಚಿವರಿಗೆ ಕೊಕ್​ ನೀಡಿ 43 ಹೊಸ ಸಂಸದರಿಗೆ ಮಂತ್ರಿಗಿರಿಯನ್ನ ನೀಡುತ್ತಿದ್ದಾರೆ. ಅದರಂತೆ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕಾರದ ಕಾರ್ಯಕ್ರಮ ನಡೆಯುತ್ತಿದ್ದು, ರಾಷ್ಟ್ರಪತಿಗಳು ಪ್ರಮಾಣವಚನವನ್ನ ಭೋದಿಸುತ್ತಿದ್ದಾರೆ.

43 ನೂತನ ಸಚಿವರ ಮೂಲಕ ಮೋದಿ ನೇತೃತ್ವದ ತಂಡದಲ್ಲಿ 4 ಮಾಜಿ ಮುಖ್ಯಮಂತ್ರಿಗಳು, 16 ಮಾಜಿ ಸಚಿವರು, 13 ಲಾಯರ್​ಗಳು, 6 ಡಾಕ್ಟರ್​ಗಳು, 5 ಎಂಜಿನಿಯರ್​ಗಳು, 7 ನಾಗರಿಕ ಸೇವಕರು, 7 ಸಂಶೋಧನಾ ಪದವೀಧರರು, 3 ವ್ಯಾವಹಾರಿಕ ಪದವೀಧರರು, 12 ಎಸ್​​, 27 ಹಿಂದುಳಿದ ವರ್ಗದವರು, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು14 ಸಂಸದರು ಹಾಗೂ 5 ಈಶಾನ್ಯ ಭಾರತದ ಸಂಸದರು ಇದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ನಾರಾಯಣ್ ತಟು ರಾಣೆ

 

The post ಕೇಂದ್ರ ಸಂಪುಟ ಪುನಾರಚನೆ: ಪ್ರಮಾಣ ವಚನ ಸ್ವೀಕರಿಸಿದ ನಾರಾಯಣ್ ತಟು ರಾಣೆ #Liveupdate appeared first on News First Kannada.

Source: newsfirstlive.com

Source link