ಬಿಎಂಟಿಸಿ ಬಸ್​ ಬ್ರೇಕ್​ ಫೇಲ್​​.. ಭೀಕರ ಅಪಘಾತಕ್ಕೆ ಕಾರು ಜಖಂ

ಬಿಎಂಟಿಸಿ ಬಸ್​ ಬ್ರೇಕ್​ ಫೇಲ್​​.. ಭೀಕರ ಅಪಘಾತಕ್ಕೆ ಕಾರು ಜಖಂ

ಬೆಂಗಳೂರು: ಬಿಎಂಟಿಸಿ ಬಸ್​ ಒಂದರ ಬ್ರೇಕ್​ ಫೇಲ್ಯೂರ್​ ಆಗಿ ಭಿಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ ಮತ್ತಿಕೆರೆ ಮುಖ್ಯ ರಸ್ತೆಯಲ್ಲಿ ನಡೆದಿದೆ.

blank

ಕೆ.ಆರ್.ಮಾರುಕಟ್ಟೆ -ಗುಣಿ ಅಗ್ರಹಾರ ಮಾರ್ಗದ ಬಸ್ ಇದಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

The post ಬಿಎಂಟಿಸಿ ಬಸ್​ ಬ್ರೇಕ್​ ಫೇಲ್​​.. ಭೀಕರ ಅಪಘಾತಕ್ಕೆ ಕಾರು ಜಖಂ appeared first on News First Kannada.

Source: newsfirstlive.com

Source link