3ನೇ ಅಲೆ ಮಕ್ಕಳ ಮೇಲೆ ಸವಾರಿ: ಬೆಂಗಳೂರಲ್ಲಿ ವಿಶೇಷ ತಜ್ಞರ ಸಮಿತಿ ರಚನೆ

3ನೇ ಅಲೆ ಮಕ್ಕಳ ಮೇಲೆ ಸವಾರಿ: ಬೆಂಗಳೂರಲ್ಲಿ ವಿಶೇಷ ತಜ್ಞರ ಸಮಿತಿ ರಚನೆ

ಬೆಂಗಳೂರು: ಕೊರೊನಾ ಮೂರನೇ ಅಲೆ ನಿಯಂತ್ರಣದ ಸಲುವಾಗಿ ಬೆಂಗಳೂರಿಗೆ ಮಕ್ಕಳ ತಜ್ಞರ ಸಮಿತಿ ರಚಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಅಧ್ಯಕ್ಷತೆಯಲ್ಲಿ 14 ಜನರನ್ನೊಳಗೊಂಡ ಸಮಿತಿಯನ್ನ ರಚನೆ ಮಾಡಲಾಗಿದೆ. ವಿಶೇಷ ಆಯುಕ್ತ (ಆರೋಗ್ಯ) ರಂದೀಪ್​ ಸದಸ್ಯ ತಂಡ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಸದಸ್ಯರು:
1. ಡಾ. ಸಂಜಯ್​, ನಿರ್ದೆಶಕರು, ಇಂದಿರಾ ಗಾಂಧಿಮಕ್ಕಳ ಆರೋಗ್ಯ ಸಂಸ್ಥೆ
2. ಡಾ. ಮಲ್ಲಿಕಾರ್ಜುನ್​, ಅಧ್ಯಕ್ಷರು, ಇಂಡಿಯನ್​ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್
3. ಡಾ. ರಕ್ಷಯ್​ ಶೆಟ್ಟಿ, ಲೀಡ್​ ಪೀಡಿಯಾಟ್ರಿಕ್ಸ್​ ಇಂಟೆನ್ಸಿವಿಸ್ಟ್​, ರೈನ್​ಬೊ ಮಕ್ಕಳ ಆಸ್ಪತ್ರೆ
4. ಡಾ. ನರೇಶ್.ಪಿ, ಮಕ್ಕಳ ತಜ್ಞರ ಸಲಹೆಗಾರರು, ಮಣಿಪಾಲ್​
5. ಡಾ. ವಿಶ್ವನಾಥ್ ಕಾಮೋಜಿ, ಶಿಶು ತಜ್ಞರು, ಕೊಲಂಬಿಯಾ ಆಸ್ಪತ್ರೆ
6. ಡಾ. ಬಿ.ಕೆ.ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ
7. ಡಾ.ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯಾಧಿಕಾರಿ ( ಕ್ಲಿನಿಕಲ್) ಬಿಬಿಎಂಪಿ
8. ಡಾ.ಆನಂದ್​, ಮಕ್ಕಳ ತಜ್ಙರು, ನೋಡಲ್​ ಅಧಿಕಾರಿಗಳು, ಮಕ್ಕಳ ಆರೋಗ್ಯ, ಬಿಬಿಎಂಪಿ
9. ಡಾ.ಸರಸ್ವತಿ, ಮಕ್ಕಳ ತಜ್ಞರು ಹಾಗೂ ಆರೋಗ್ಯಾಧಿಕಾರಿ, ಬಿಬಿಎಂಪಿ
10. ಡಾ.ಲಲಿತಾ, ಮಕ್ಕಳ ತಜ್ಞರು ಹಾಗೂ ವಲಯ ಆರೋಗ್ಯಾಧಿಕಾರಿ
11. ಡಾ.ಭಾರತಿ, ಮಕ್ಕಳ ತಜ್ಞರು, ಶ್ರೀರಾಂಪುರ ರೆಫರಲ್​​ ಆಸ್ಪತ್ರೆ
12. ಡಾ. ರಮೇಶ್, ಮಕ್ಕಳ ತಜ್ಞರು, ಹಲಸೂರು ರೆಫರಲ್​ ಆಸ್ಪತ್ರೆ

The post 3ನೇ ಅಲೆ ಮಕ್ಕಳ ಮೇಲೆ ಸವಾರಿ: ಬೆಂಗಳೂರಲ್ಲಿ ವಿಶೇಷ ತಜ್ಞರ ಸಮಿತಿ ರಚನೆ appeared first on News First Kannada.

Source: newsfirstlive.com

Source link