ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ?

ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ?

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಬೆನ್ನಲ್ಲೇ ನೂತನ ಸಚಿವರಿಗೆ ಪ್ರಧಾನಿ ಮೋದಿ ಖಾತೆಯನ್ನ ಹಂಚಿಕೆ ಮಾಡಿದ್ದಾರೆ.

ಯಾರಿಗೆ ಯಾವ ಖಾತೆ?

 • ನರೇಂದ್ರ ಮೋದಿ -ಮಿನಿಸ್ಟ್ರಿ ಆಫ್ ಸೈನ್ಸ್​ ಅಂಡ್ ಟೆಕ್ನಾಲಜಿ
 • ಅಮಿತ್ ಶಾ -ಗೃಹ ಖಾತೆ ಜೊತೆ ಸಹಕಾರಿತ ಖಾತೆ
 • ಧರ್ಮೇಂದ್ರ ಪ್ರಧಾನ -ಶಿಕ್ಷಣ ಸಚಿವ, ಕೌಶಲ ಅಭಿವೃದ್ಧಿ ಖಾತೆ
 • ಮನ್ಷುಕ್ ಮಂಡವಿಯಾ – ಆರೋಗ್ಯ, ರಸಗೊಬ್ಬರ
 • ಸ್ಮೃತಿ ಇರಾನಿ -ಮಹಿಳಾ ಮತ್ತು ಮಕ್ಕಳ ಕಲ್ಯಾಣ
 • ಪಿಯೂಷ್ ಗೋಯಲ್ -ಜವಳಿ ಖಾತೆ, ವಾಣಿಜ್ಯ
 • ಅಶ್ವಿನಿ ವೈಷ್ಣವ್ -ರೈಲ್ವೇ ಮತ್ತು ಐಟಿ
 • ಹರ್ದಿಪ್ ಸಿಂಗ್ ಪುರಿ – ಪೆಟ್ರೋಲಿಯಂ ಮತ್ತು ನಗರಾಭಿವೃದ್ಧಿ
 • ಪರಷೋತ್ತಮ್ ರೂಪಾಲ್ -ಮತ್ಸ್ಯೋದ್ಯಮ ಮತ್ತು ಡೈರಿ
 • ಜ್ಯೋತಿರಾದಿತ್ಯ ಸಿಂದಿಯಾ -ನಾಗರಿಕ ವಿಮಾನಯಾನ ಖಾತೆ
 • ಮೀನಾಕ್ಷಿ ಲೇಖಿ -ವಿದೇಶಾಂಗ ಇಲಾಖೆಯ ರಾಜ್ಯ ಖಾತೆ
 • ಅನುರಾಗ್ ಠಾಕೂರ್ -ಯುವಜನ ಮತ್ತು ಕ್ರೀಡಾ ಸಚಿವ

The post ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ? appeared first on News First Kannada.

Source: newsfirstlive.com

Source link