ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರಿಗೂ ಜವಾಬ್ದಾರಿ ಹಂಚಿಕೆ: ಯಾರಿಗೆ ಯಾವ ಖಾತೆ..?

ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರಿಗೂ ಜವಾಬ್ದಾರಿ ಹಂಚಿಕೆ: ಯಾರಿಗೆ ಯಾವ ಖಾತೆ..?

ನವದೆಹಲಿ: ಕೇಂದ್ರ ಸರ್ಕಾರ ಇಂದು ಒಟ್ಟು 43 ನೂತನ ಸಚಿವರನ್ನ ಕ್ಯಾಬಿನೆಟ್​​ಗೆ ಸೇರಿಸಿಕೊಂಡಿದ್ದು ಖಾತೆ ಹಂಚಿಕೆ ಮಾಡಿದೆ. ಈ ಪೈಕಿ ರಾಜ್ಯದ ನಾಲ್ವರು ನೂತನ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದೆ.

ಯಾರಿಗೆ ಯಾವ ಖಾತೆ..? 

  1. ಎ. ನಾರಾಯಣಸ್ವಾಮಿ- ಸಾಮಾಜಿಕ ನ್ಯಾಯ ಮತ್ತು ಸಬಲೀಕರ ರಾಜ್ಯ ಖಾತೆ
  2. ಭಗವಂತ್ ಖೂಬಾ- ನವೀಕೃತ ಇಂಧನ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ
  3. ರಾಜೀವ್ ಚಂದ್ರಶೇಖರ್- ಕೌಶಲ್ಯಾಭಿವೃದ್ಧಿ , ಉದ್ಯಮ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ರಾಜ್ಯ ಖಾತೆ ಸಚಿವ
  4. ಶೋಭಾ ಕರಂದ್ಲಾಜೆ- ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ

The post ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರಿಗೂ ಜವಾಬ್ದಾರಿ ಹಂಚಿಕೆ: ಯಾರಿಗೆ ಯಾವ ಖಾತೆ..? appeared first on News First Kannada.

Source: newsfirstlive.com

Source link