ರಾಜ್ಯದ ಹವಾಮಾನ ವರದಿ: 08-07-2021

ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಕೂಡ ಮಳೆಯಾಗುವ ಸಂಭವವಿದೆ. ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಾಮರಾಜನಗರದಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್   ದಾಖಲಾಗಿದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 29-21
ಮಂಗಳೂರು:29-24
ಶಿವಮೊಗ್ಗ: 29-22
ಬೆಳಗಾವಿ: 28-21
ಮೈಸೂರು: 31-22

blank

ಮಂಡ್ಯ: 32-22
ರಾಮನಗರ: 31-22
ಮಡಿಕೇರಿ: 24-18
ಹಾಸನ: 28-20
ಚಾಮರಾಜನಗರ: 32-22

blank

ಚಿಕ್ಕಬಳ್ಳಾಪುರ: 27-19
ಕೋಲಾರ: 29-21
ತುಮಕೂರು: 30-21
ಉಡುಪಿ: 29-24
ಕಾರವಾರ: 29-25

blank
ಚಿಕ್ಕಮಗಳೂರು: 26-19
ದಾವಣಗೆರೆ:30-22
ಚಿತ್ರದುರ್ಗ:30-22
ಹಾವೇರಿ: 30-22

blank
ಗದಗ: 29-22
ಕೊಪ್ಪಳ: 31-23
ರಾಯಚೂರು: 31-24
ಯಾದಗಿರಿ: 30-24

blank

ವಿಜಯಪುರ: 30-22
ಬೀದರ್: 27-22
ಕಲಬುರಗಿ: 29-23
ಬಾಗಲಕೋಟೆ: 31-23

 

The post ರಾಜ್ಯದ ಹವಾಮಾನ ವರದಿ: 08-07-2021 appeared first on Public TV.

Source: publictv.in

Source link