KRS ಡ್ಯಾಂ‌ನಲ್ಲಿ ಬಿರುಕಿದೆ ಎಂಬ ಚರ್ಚೆ: ಶಾಸಕ ರವೀಂದ್ರ ಶ್ರೀಕಂಠಯ್ಯರಿಂದ ಪರಿಶೀಲನೆ

KRS ಡ್ಯಾಂ‌ನಲ್ಲಿ ಬಿರುಕಿದೆ ಎಂಬ ಚರ್ಚೆ: ಶಾಸಕ ರವೀಂದ್ರ ಶ್ರೀಕಂಠಯ್ಯರಿಂದ ಪರಿಶೀಲನೆ

ಮಂಡ್ಯ: ಕೆಆರ್‌ಎಸ್ ಡ್ಯಾಂ‌ನಲ್ಲಿ ಬಿರುಕಿದೆ ಎಂಬ ಚರ್ಚೆ ಶುರುವಾಗಿದೆ. ಈ ಹಿನ್ನೆಲೆ ಇಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

blank

ಅಧೀಕ್ಷಕ ಇಂಜಿನಿಯರ್ ವನರಾಜು, ಎಇಇ ಫಾರೂಕ್ ಅಬು ಅವರಿಂದ ರವೀಂದ್ರ ಶ್ರೀಕಂಠಯ್ಯ ಮಾಹಿತಿ ಸಂಗ್ರಹ ಮಾಡಿದ್ರು. ಡ್ಯಾಂ ಸುರಕ್ಷತೆ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದರು.

ಇದೇ ವೇಳೆ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಗೇಟ್ ಬದಲಾವಣೆ ಕಾಮಗಾರಿಯನ್ನೂ ವೀಕ್ಷಿಸಿದರು.

blank

The post KRS ಡ್ಯಾಂ‌ನಲ್ಲಿ ಬಿರುಕಿದೆ ಎಂಬ ಚರ್ಚೆ: ಶಾಸಕ ರವೀಂದ್ರ ಶ್ರೀಕಂಠಯ್ಯರಿಂದ ಪರಿಶೀಲನೆ appeared first on News First Kannada.

Source: newsfirstlive.com

Source link