ಹೆಚ್‌ಡಿಕೆ ದು ಬರೀ ಹಿಟ್ ಌಂಡ್​ ರನ್​ ಕೇಸ್ ಹೀಗೆ ಹೇಳಿದ್ದು ಯಾರು ಗೊತ್ತಾ?!

ಹೆಚ್‌ಡಿಕೆ ದು ಬರೀ ಹಿಟ್ ಌಂಡ್​ ರನ್​ ಕೇಸ್ ಹೀಗೆ ಹೇಳಿದ್ದು ಯಾರು ಗೊತ್ತಾ?!

ಚಾಮರಾಜ ನಗರ: ಜೆಡಿಎಸ್ ನವರಿಗೆ ರಾಜ್ಯದ, ರಾಷ್ಟ್ರದ ಸಮಸ್ಯೆಗಳ ಬಗ್ಗೆ ಆಸಕ್ತಿನೇ ಇಲ್ಲದಂತಾಗಿದೆ, ಸಣ್ಣ ಪುಟ್ಟ ವಿಚಾರಗಳ ಬಗ್ಗೆ ರಾಜಕಾರಣ ಮಾಡೋದು ಅವರಿಗೆ ರೂಢಿಯಾಗಿ ಬಿಟ್ಟಿದೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಜೆಡಿಎಸ್​ ಕುರಿತು ವ್ಯಂಗ್ಯವಾಡಿದ್ದಾರೆ.

blank
ಚೆಲುವರಾಯ ಸ್ವಾಮಿ, ಮಾಜಿ ಸಚಿವ

ಮಾಜಿ ಸಿಎಂ ಕುಮಾರಸ್ವಾಮಿ ಲೋಕಲ್ ರಾಜಕೀಯ ಮಾಡುತ್ತಾ ಅದರಿಂದ ಮೈಲೇಜ್ ತಗೊಳ್ಳೊದಿಕ್ಕೆ ಹೊರಟಿದ್ದಾರೆ, ಎಂದು  ಮಾಜಿ ಸಿಎಂ ಮೇಲೆ ಹರಿಹಾಯ್ದಿದ್ದಾರೆ.

ಹೆಚ್‌ಡಿಕೆ ದು ಬರೀ ಹಿಟ್ ಌಂಡ್​ ರನ್​ ಕೇಸ್​ ಇದ್ದ ಹಾಗೇ, ಎಲ್ಲ ತಮಗಷ್ಟೇ ಗೊತ್ತು ಅನ್ಕೊಂಡಿದ್ದಾರೆ, ನನ್ನತ್ರ ಸಿಡಿ ಇದೆ, ಕ್ಯಾಸೆಟ್ ಇದೆ ಅಂತಾರೆ, ಇರೋದೆ ನಿಜ ಆದ್ರೆ ಬಿಡುಗಡೆ ಮಾಡಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ ಎಂದು ಸವಾಲ್​ ಹಾಕಿದ್ದಾರೆ..

The post ಹೆಚ್‌ಡಿಕೆ ದು ಬರೀ ಹಿಟ್ ಌಂಡ್​ ರನ್​ ಕೇಸ್ ಹೀಗೆ ಹೇಳಿದ್ದು ಯಾರು ಗೊತ್ತಾ?! appeared first on News First Kannada.

Source: newsfirstlive.com

Source link