ಯೋಗೀಶ್​ ಗೌಡ ಕೊಲೆ ಕೇಸ್​: 20ಕ್ಕೂ ಹೆಚ್ಚು ಬಾರಿ ವಿಚಾರಣೆ ಎದುರಿಸಿದ ಶಿವಾನಂದ ಕರಿಗಾರ

ಯೋಗೀಶ್​ ಗೌಡ ಕೊಲೆ ಕೇಸ್​: 20ಕ್ಕೂ ಹೆಚ್ಚು ಬಾರಿ ವಿಚಾರಣೆ ಎದುರಿಸಿದ ಶಿವಾನಂದ ಕರಿಗಾರ

ಧಾರವಾಡ: ಜಿ.ಪಂ.ಸದಸ್ಯ ಯೋಗೀಶಗೌಡ ಕೊಲೆ ಕೇಸ್​ನ್ನ ಸಿಬಿಐ ತನಿಖೆ ಮಾಡುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರಗೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ.

ಈಗಾಗಲೇ 20ಕ್ಕೂ ಹೆಚ್ಚು ಬಾರಿ ಸಿಬಿಐ ವಿಚಾರಣೆ ಎದುರಿಸಿರುವ ಕರಿಗಾರರನ್ನ, ಸೋಮು ನ್ಯಾಮಗೌಡ ಬಂಧನ ಹಿನ್ನೆಲೆ ಮತ್ತೆ ಕರೆಯಲಾಗಿದೆ. ಸದ್ಯ, ಉಪನಗರ ಠಾಣೆಗೆ ಆಗಮಿಸಿರೋ ಕರಿಗಾರ್​ ಅವರನ್ನ ವಿಚಾರಣೆಗೆ ಒಳಪಡಿಸಲಾಗಿದೆ.

The post ಯೋಗೀಶ್​ ಗೌಡ ಕೊಲೆ ಕೇಸ್​: 20ಕ್ಕೂ ಹೆಚ್ಚು ಬಾರಿ ವಿಚಾರಣೆ ಎದುರಿಸಿದ ಶಿವಾನಂದ ಕರಿಗಾರ appeared first on News First Kannada.

Source: newsfirstlive.com

Source link