ಬೆಂಗಳೂರಿಗರಿಗೆ ನಿರಾಶೆ: ಈ ಬಾರಿಯೂ ಲಾಲ್​ಬಾಗ್ ಫ್ಲವರ್​ ಶೋ ನಡೆಯೋದು ಡೌಟ್

ಬೆಂಗಳೂರಿಗರಿಗೆ ನಿರಾಶೆ: ಈ ಬಾರಿಯೂ ಲಾಲ್​ಬಾಗ್ ಫ್ಲವರ್​ ಶೋ ನಡೆಯೋದು ಡೌಟ್

ಬೆಂಗಳೂರು: ತೋಟಗಾರಿಕಾ ಇಲಾಖೆ ಪ್ರತಿ ವರ್ಷ ಎರಡೆರಡು ಬಾರಿ ಆಯೋಜನೆ ಮಾಡುವ ಫ್ಲವರ್ ಷೋವನ್ನು ಕೊರೊನಾ ಕಾರಣಕ್ಕೆ ಈ ಬಾರಿಯೂ ಕ್ಯಾನ್ಸಲ್ ಮಾಡಲಿದೆಯಂತೆ.

ಕೊರೊನಾ ಕಾರಣದಿಂದ ಫಲಪುಷ್ಪ ಪ್ರದರ್ಶನ ಕಳೆದ ಆಗಸ್ಟ್, ಈ ವರ್ಷದ ಜನವರಿಯಲ್ಲಿ ನಡೆಯಬೇಕಿದ್ದ ಫ್ಲೋವರ್ ಷೋ ಕ್ಯಾನ್ಸಲ್ ಆಗಿತ್ತು. ಇನ್ನು, ಎರಡನೇ ಅಲೆಯ ಸಂಪೂರ್ಣ ನಿಯಂತ್ರಣದಲ್ಲಿರುವ ಸರ್ಕಾರ ಫ್ಲವರ್ ಷೋ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಫ್ಲವರ್ ಷೋ ಮಾಡಬೇಕು ಅಂದ್ರೆ 5 ತಿಂಗಳ ಮೊದಲೇ ಸಿದ್ಧತೆ ಆರಂಭ ಮಾಡಬೇಕು.. ಆದರೆ ಈ ಬಾರಿ ಯಾವುದೇ ಸಿದ್ಧತೆಗಳು ಇನ್ನೂ ಆಗಿಲ್ಲದೆ ಇರೋದನ್ನ ಗಮನಿಸಿದರೆ, ಸದ್ಯದ್ರಲ್ಲೇ ಅಧಿಕಾರಿಗಳ ಮೀಟಿಂಗ್ ಕರೆದು ಫ್ಲವರ್ ಷೋ ಕ್ಯಾನ್ಸಲ್ ಬಗ್ಗೆ ಘೋಷಣೆ ಮಾಡಲಿದೆ ಇಲಾಖೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

The post ಬೆಂಗಳೂರಿಗರಿಗೆ ನಿರಾಶೆ: ಈ ಬಾರಿಯೂ ಲಾಲ್​ಬಾಗ್ ಫ್ಲವರ್​ ಶೋ ನಡೆಯೋದು ಡೌಟ್ appeared first on News First Kannada.

Source: newsfirstlive.com

Source link