ಅಣ್ಣನ ಹಾದಿಯಲ್ಲೇ ನಡೆದ ತಂಗಿ: ಹೊಸ ಪಕ್ಷ ಸ್ಥಾಪಿಸಿದ ಜಗನ್​ಮೋಹನ್ ರೆಡ್ಡಿ ಸಹೋದರಿ

ಅಣ್ಣನ ಹಾದಿಯಲ್ಲೇ ನಡೆದ ತಂಗಿ: ಹೊಸ ಪಕ್ಷ ಸ್ಥಾಪಿಸಿದ ಜಗನ್​ಮೋಹನ್ ರೆಡ್ಡಿ ಸಹೋದರಿ

ತೆಲಂಗಾಣ: ತೆಲಂಗಾಣ ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿಯ ಸಹೋದರಿ ವೈ ಎಸ್​ ಶರ್ಮಿಳಾ ಇಂದು ಹೊಸ ಪಕ್ಷವನ್ನ ಸ್ಥಾಪನೆ ಮಾಡಿದ್ದಾರೆ. ತಮ್ಮ ಹೊಸ ಪಾರ್ಟಿಗೆ ವೈಎಸ್​ಆರ್​ ತೆಲಂಗಾಣ ಪಾರ್ಟಿ ಎಂದು ಹೆಸರಿಟ್ಟಿದ್ದಾರೆ. ಇಂದು ಅವರ ತಂದೆ ವೈ ಎಸ್​ ರಾಜಶೇಖರ ರೆಡ್ಡಿಯವರ ಜನ್ಮ ದಿನವಾದ ಹಿನ್ನೆಲೆ ಈ ದಿನದಂದೇ ತಮ್ಮ ಹೊಸ ಪಾರ್ಟಿಯನ್ನ ಸ್ಥಾಪನೆ ಮಾಡಿದ್ದಾರೆ.

ಇದನ್ನೂ ಓದಿ: ಜುಲೈ 8ಕ್ಕೆ ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾರ ಹೊಸ ಪಕ್ಷ ಉದ್ಘಾಟನೆ

blank

ಇದೇ ವೇಳೆ ಹೇಳಿಕೆ ನೀಡಿರುವ ನೂತನ ಪಕ್ಷ ವೈ ಎಸ್​ ಆರ್​ ತೆಲಂಗಾಣ ಪಾರ್ಟಿಯ ವಕ್ತಾರ ಸೈಯ್ಯದ್ ಮುಸ್ತಫಾ ಅಹ್ಮದ್..ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸುಳ್ಳುಗಾರ.. ಅವರು ನೀಡಿದ ಯಾವ ಭರವಸೆಯನ್ನೂ ಈಡೇರಿಸಲಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಸೋದರಿ-ಜಗನ್ ವೈಮನಸ್ಸು- ಶರ್ಮಿಳಾ ಹೇಳಿದ್ದೇನು?

The post ಅಣ್ಣನ ಹಾದಿಯಲ್ಲೇ ನಡೆದ ತಂಗಿ: ಹೊಸ ಪಕ್ಷ ಸ್ಥಾಪಿಸಿದ ಜಗನ್​ಮೋಹನ್ ರೆಡ್ಡಿ ಸಹೋದರಿ appeared first on News First Kannada.

Source: newsfirstlive.com

Source link