ಅತಿ ಶೀಘ್ರದಲ್ಲೇ ವಿಟಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

ಅತಿ ಶೀಘ್ರದಲ್ಲೇ ವಿಟಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಅತಿ ಶೀಘ್ರದಲ್ಲೇ ವಿಟಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗುತ್ತೆ ಅಂತ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಸುತ್ತೋಲೆ ಹೊರಡಿಸಿದೆ.

ಪ್ರಥಮ ಸೆಮಿಸ್ಟರ್ UG & PG ಪರೀಕ್ಷೆ ಪ್ರಾರಂಭ ದಿನಾಂಕ ಪ್ರಕಟ, ಜು. 26ರಿಂದ ವಿಟಿಯು ಪರೀಕ್ಷೆಗಳು ಆರಂಭವಾಗುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಾಜೆಕ್ಟ್ & ಸೆಮಿನಾರ್​ಗಳ ವರದಿ ಕೇವಲ ಸಿಡಿ ಮೂಲಕ ಸಲ್ಲಿಸೋದಕ್ಕೆ ಆದೇಶ ಹೊರಡಿಸಿದ್ದಾರೆ. ಜು.19 ರಿಂದ ಪ್ರಥಮ ಸೆಮಿಸ್ಟರ್ UG & PG ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇಸ್ ಘೋಷಣೆಯಾಗಲಿದ್ದು,  ಪ್ರಾಯೋಗಿಕ ಪರೀಕ್ಷೆ ಮುಗಿದ ಕೂಡಲೇ 2ನೇ ಸೆಮಿಸ್ಟರ್ ಆರಂಭ ಮಾಡಲಾಗುತ್ತೆ. ಇನ್ನೂ, ಈ ನಿಯಮ ಅಟೊನಮಸ್ ಕಾಲೇಜುಗಳಿಗೂ ಅನ್ವಯವಾಗುತ್ತೆ ಎನ್ನಲಾಗಿದೆ.

The post ಅತಿ ಶೀಘ್ರದಲ್ಲೇ ವಿಟಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ appeared first on News First Kannada.

Source: newsfirstlive.com

Source link