ದಿನ ಭವಿಷ್ಯ 09-07-2021

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣಪಕ್ಷ,ಅಮಾವಾಸ್ಯೆ,
ಶುಕ್ರವಾರ, ಆರಿದ್ರಾ ನಕ್ಷತ್ರ.

ರಾಹುಕಾಲ 10:52 ರಿಂದ 12 28
ಗುಳಿಕಕಾಲ 07: 40ರಿಂದ 9.16
ಯಮಗಂಡಕಾಲ3: 40ರಿಂದ 05:16

ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಮಕ್ಕಳಿಂದ ಮಾನಸಿಕ ವೇದನೆ, ಕಾನೂನುಬಾಹಿರ ಧನ ಸಂಪಾದನೆ

ವೃಷಭ: ಅನಿರೀಕ್ಷಿತ ಪ್ರಯಾಣ, ಅನಾರೋಗ್ಯ ಸಮಸ್ಯೆ, ಸಾಲ ಮಾಡುವ ಆಲೋಚನೆ

ಮಿಥುನ: ಅಧಿಕ ಧನ ನಷ್ಟ, ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಮಕ್ಕಳ ನಡವಳಿಕೆಯಲ್ಲಿ ಬೇಸರ, ಸಂತಾನ ದೋಷ

ಕಟಕ: ಸ್ವಯಂಕೃತ ಅಪರಾಧದಿಂದ ಧನ ನಷ್ಟ, ಆತ್ಮಗೌರವಕ್ಕೆ ಧಕ್ಕೆ ಮತ್ತು ನೋವು, ಭಾವನೆಗಳಿಗೆ ಕುಟುಂಬಸ್ಥರಿಂದ ಘಾಸಿ, ಸ್ಪರ್ಧಾತ್ಮಕ ವಿಷಯಗಳಿಗೆ ಅಡೆ ತಡೆ

ಸಿಂಹ: ಮಾನಸಿಕ ವೇದನೆ, ಸಂಕಟ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ

ಕನ್ಯಾ: ಸಹೋದರಿ ಮತ್ತು ಮಿತ್ರರಿಂದ ನಷ್ಟ, ಉದ್ಯೋಗ ಲಾಭ, ವಸ್ತ್ರಾಭರಣ ಖರೀದಿಗೆ ಖರ್ಚು

ತುಲಾ: ಉತ್ತಮ ಧನ ಸಂಪಾದನೆ, ಅನಿರೀಕ್ಷಿತವಾಗಿ ಅದೃಷ್ಟ ಒಲಿಯುವುದು, ಪೂರ್ವಿಕರ ಗುಪ್ತನಿಧಿ ಲಭಿಸುವುದು, ಮರೆತುಹೋದ ವಸ್ತು ದೊರಕುವುದು

ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ, ಕುತಂತ್ರದಿಂದ ಅವಕಾಶಗಳು ಕೈ ತಪ್ಪುವುದು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಸಾಲಬಾಧೆ

ಧನಸ್ಸು: ಸಂಕಷ್ಟ ಅನುಭವಿಸುವಿರಿ, ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ

ಮಕರ: ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವುದು, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಸೇವಾವೃತ್ತಿ ಉದ್ಯೋಗ ಲಾಭ

ಕುಂಭ: ಮಕ್ಕಳ ನಡವಳಿಕೆಯಲ್ಲಿ ಬೇಸರ, ಅಧಿಕ ಖರ್ಚು, ಮನೆಯ ವಾತಾವರಣದಲ್ಲಿ ಸಂತಸ

ಮೀನ: ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ಶತ್ರು ದಮನ, ಅಧಿಕ ಖರ್ಚು, ಪ್ರಯಾಣದಲ್ಲಿ ಅಡೆತಡೆ, ಆರ್ಥಿಕ ಅನುಕೂಲ

 

 

The post ದಿನ ಭವಿಷ್ಯ 09-07-2021 appeared first on Public TV.

Source: publictv.in

Source link