ವಿಜಿ ತಾಯಿ ನಾರಾಯಣಮ್ಮರ ಅಂತಿಮ ದರ್ಶನ ಪಡೆದ ಸ್ಯಾಂಡಲ್​​​ವುಡ್​​ ನಟ ನಟಿಯರು

ವಿಜಿ ತಾಯಿ ನಾರಾಯಣಮ್ಮರ ಅಂತಿಮ ದರ್ಶನ ಪಡೆದ ಸ್ಯಾಂಡಲ್​​​ವುಡ್​​ ನಟ ನಟಿಯರು

ಬೆಂಗಳೂರು: ನಿನ್ನೆ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ವಿಧಿವಶರಾಗಿದ್ದು, ವಿಜಯ್ ಅವರ ಹೊಸಕೆರೆಹಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನವೀನ್ ಸಜ್ಜು, ಧ್ರುವ ಸರ್ಜಾ, ಅಜ್ಜಿ ಲಕ್ಷ್ಮೀ ದೇವಮ್ಮ, ನಟ ಪ್ರೇಮ್​​ ಸೇರಿದಂತೆ ಹಲವಾರು ಸ್ಯಾಂಡಲ್​​​​​ವುಡ್ ನಟ ನಟಿಯರು ನಿನ್ನೆ ರಾತ್ರಿಯಿಂದ ಆಗಮಿಸಿ ಸ್ಯಾಂಡಲ್​​ವುಡ್ ನಟ ನಟಿಯರು ನಾರಾಯಣಮ್ಮರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

blank

ಬೆಳಗ್ಗೆ 10:30ರ ನಂತರ ಹೊಸಕೆರೆಹಳ್ಳಿ ನಿವಾಸದಿಂದ ವಿಜಯ್ ಅವರ ತಂದೆ ಹುಟ್ಟೂರು ಅನೇಕಲ್ ನ ಕುಂಬಾರನಹಳ್ಳಿಗೆ ಪಾರ್ಥೀವ ಶರೀರ ರವಾನೆಯಾಗಲಿದೆ. ಮಧ್ಯಾಹ್ನದ ವೇಳೆಗೆ ಕುಂಬಾರಹಳ್ಳಿಯ ವಿಜಯ್ ಅವರ ಜಮೀನಿನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ.

blank

The post ವಿಜಿ ತಾಯಿ ನಾರಾಯಣಮ್ಮರ ಅಂತಿಮ ದರ್ಶನ ಪಡೆದ ಸ್ಯಾಂಡಲ್​​​ವುಡ್​​ ನಟ ನಟಿಯರು appeared first on News First Kannada.

Source: newsfirstlive.com

Source link