ಮುಂಗಾರು ಮಳೆ ಗಣೇಶ್​ ಥರ ಇದ್ದ ರವೀಂದ್ರ ವಜ್ರಮುನಿ ಥರಾ ಆಗಿದ್ದಾರೆ -ರಾಕ್​ಲೈನ್​ ಟಾಂಗ್

ಮುಂಗಾರು ಮಳೆ ಗಣೇಶ್​ ಥರ ಇದ್ದ ರವೀಂದ್ರ ವಜ್ರಮುನಿ ಥರಾ ಆಗಿದ್ದಾರೆ -ರಾಕ್​ಲೈನ್​ ಟಾಂಗ್

ಬೆಂಗಳೂರು: ‘‘ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ರೆಬಲ್ ಸ್ಟಾರ್ ಅಂಬರೀಶ್’’ ಅನ್ನೋ ಶಾಸಕ ರವೀಂದ್ರ ಶ್ರೀಕಂಠಯ್ಯ ಸಿಡಿಸಿರುವ ಬಾಂಬ್​ಗೆ ನಿರ್ಮಾಪಕ ರಾಕ್​​ಲೈನ್​​ ವೆಂಕಟೇಶ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ಅಂಬರೀಶ್ -ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್

ಮಾಧ್ಯಮಗಳ ಜೊತೆ ಮಾತನಾಡಿದ ರಾಕ್​ಲೈನ್​.. ರವೀಂದ್ರ ಶ್ರೀಕಂಠಯ್ಯನವರೇ ನಾನು ನಿಮಗೆ ಒಂದು ಮಾತನ್ನ ಹೇಳಲು ಇಷ್ಟಪಡುತ್ತೇನೆ. ನಾನು ನಿಮ್ಮನ್ನ ತುಂಬಾ ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಆವಾಗ ನಾನು ನಿಮ್ಮನ್ನ ಒಬ್ಬ ಫಿಲಂ ಆ್ಯಕ್ಟರ್​ ಥರಾ ನೋಡಿಕೊಂಡು ಬಂದೆ. ಅಲ್ಲದೇ ಒಂದು ಸಿನಿಮಾಗೆ ಬನ್ನಿ ಎಂದು ಕೂಡ ಹೇಳಿದ್ದೆ. ಆವಾಗ ನೀವು ಮುಂಗಾರು ಮಳೆ ಗಣೇಶ್​ ಥರಾ ಇದ್ದೀರಿ. ನೀವು ಬೆಳೀತಾ ಬೆಳೀತಾ, ಅದ್ಯಾರ್​ ಮಾತ್ ಕೇಳಿಕೊಂಡು, ವಜ್ರಮುನಿ ತಮ್ಮ ಪಾತ್ರದಲ್ಲಿ ಯಾವ ರೀತಿ ಮಾಡ್ತಿದ್ದರೋ ಹಾಗೇ ಮಾಡಲು ಶುರುಮಾಡಿದ್ದೀರ.. ವಜ್ರಮುನಿಯ ಹಾಗೆ ಖಳನಾಯಕನ ಥರಾ ಕೂಗಾಡಿಕೊಂಡು, ಹಾರಾಡಿಕೊಂಡು, ಚೀರಾಡಿಕೊಂಡು ಮಾಡುತ್ತಿದ್ದೀರ.. ಇದು ಒಳ್ಳೆಯದಲ್ಲ.. ಎಂದು ಕಿವಿ ಮಾತು ಹೇಳಿದರು.

blank

ಇದನ್ನೂ ಓದಿ: ‘ಫೋನ್ ಟ್ಯಾಪಿಂಗ್ ನಿಮಗೆ ಅಭ್ಯಾಸ ತಾನೆ? ಶ್ರೀಗಳ ಫೋನ್ ಕೂಡ ಟ್ಯಾಪ್ ಆಗಿತ್ತು.. ಇದು ಫ್ಯಾಕ್ಟ್​’

ನೀವು ನಿಜವಾಗಿಯೂ ಸಿನಿಮಾ ಹೀರೋ ಥರಾ ಇದ್ದವರು. ಮುಂಗಾರು ಮಳೆ ಗಣೇಶ್​ ಥರಾ ಇದ್ದವರು ಇಂದು ವಜ್ರಮುನಿ ಥರಾ ಆಗಿಬಿಟ್ಟರಲ್ಲಪ್ಪ ಎಂದು ಹೇಳಿದೆ. ನಿಮಗೆ ಇದೆಲ್ಲಾ ಬೇಕಾ? ನಿಮ್ಮ ಹಾಗೇ ಹಾರಾಡಿಕೊಂಡು, ಚೀರಾಡಿಕೊಂಡು ಇದ್ದವರೆಲ್ಲಾ ಇವತ್ತು ಎಲ್ಲಿದ್ದಾರೆ? ಅನ್ನೋದನ್ನ ಒಮ್ಮೆ ಜ್ಞಾಪಿಸಿಕೊಳ್ಳಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ‘ಅಂಬಿ ಸ್ಮಾರಕ ಯಾಕೆ? ಏನ್ ಸಾಧನೆ ಮಾಡಿದ್ದಾನೆ ಅಂತ ದೊಡ್ಡಣ್ಣ ಮೇಲೆ ಪೇಪರ್ ಎಸೆದಿದ್ರು ಹೆಚ್​ಡಿಕೆ

ಇದನ್ನೂ ಓದಿ: ಅಂಬರೀಶ್​ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನ್​​​ ಗುಲಾಮನೇ.. ಹಿಂಗ್ಯಾಕ್ ಕೇಳಿದ್ರು ಹೆಚ್​ಡಿಕೆ?

ಇದನ್ನೂ ಓದಿ: ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ಅಂಬರೀಶ್ -ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್

ಇದನ್ನೂ ಓದಿ: ‘ಅವರೇ ಮಣ್ಣಾಗೋದು.. ನನ್ನನ್ನ ಕೆರಳಿಸಬೇಡಿ..’- ಸುಮಲತಾ ಆರೋಪಕ್ಕೆ ಕಿಡಿಯಾದ ಹೆಚ್​ಡಿಕೆ

ಇದನ್ನೂ ಓದಿ: ಪ್ರಜ್ವಲ್​ ಹೆಸರು ಹೇಳಿ ನಮ್ಮ ಕುಟುಂಬ ಒಡೆಯಲು ಮುಂದಾಗಿದ್ದೀರಾ? ಸುಮಲತಾಗೆ ಹೆಚ್​ಡಿಕೆ ಪ್ರಶ್ನೆ

ಇದನ್ನೂ ಓದಿ: ‘ಅಂಬರೀಶ್​​ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗೆ ಇಲ್ಲ’

ಇದನ್ನೂ ಓದಿ: ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ..? ಸುಮಲತಾ ತೀಕ್ಷ್ಣ ಮಾತು

ಇದನ್ನೂ ಓದಿ: ಕುಮಾರಸ್ವಾಮಿ-ಸುಮಲತಾ ವಾಕ್ಸಮರ -ಹೆಚ್​ಡಿಕೆ ಗರಂ ಆಗ್ತಿರೋದು ಯಾಕೆ?

ಇದನ್ನೂ ಓದಿ: ‘ದಾರಿಯಲ್ಲಿ ಹೋಗೋ ದಾಸಪ್ಪ CM ಆಗಿದ್ದರೂ ಅಬರೀಶ್ ಸತ್ತಾಗ ಹಾಗೇ ನೋಡಿಕೊಳ್ತಿದ್ದರು’

The post ಮುಂಗಾರು ಮಳೆ ಗಣೇಶ್​ ಥರ ಇದ್ದ ರವೀಂದ್ರ ವಜ್ರಮುನಿ ಥರಾ ಆಗಿದ್ದಾರೆ -ರಾಕ್​ಲೈನ್​ ಟಾಂಗ್ appeared first on News First Kannada.

Source: newsfirstlive.com

Source link