ಅಕ್ರಮ ಗಣಿಗಾರಿಕೆ; ನನಗೆ ಇಬ್ಬರ ಬಗ್ಗೆಯೂ ಸಾಫ್ಟ್ ಕಾರ್ನರ್​ ಇದೆ-ಡಿ.ಕೆ. ಸುರೇಶ್

ಅಕ್ರಮ ಗಣಿಗಾರಿಕೆ; ನನಗೆ ಇಬ್ಬರ ಬಗ್ಗೆಯೂ ಸಾಫ್ಟ್ ಕಾರ್ನರ್​ ಇದೆ-ಡಿ.ಕೆ. ಸುರೇಶ್

ಹಾಸನ: ಕೆಆರ್‌ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಡಿ.ಕೆ. ಸುರೇಶ್.. ತಕ್ಷಣ ಟೆಕ್ನಿಕಲ್ ಟೀಂ ಬಂದು ತನಿಖೆ ಮಾಡಲಿ.. ಜನಪ್ರತಿನಿಧಿಯಾಗಿ ಅವರು ಪ್ರಶ್ನೆ ಮಾಡಿದ್ದಾರೆ.. ಈಗ ಅದು ಬೇರೆ ಬೇರೆ ಸ್ವರೂಪ ಪಡೀತಿದೆ.. ಅಕ್ರಮ ಗಣಿಗಾರಿಕೆ ಬಗ್ಗೆ ಏನೇ ತನಿಖೆ ಮಾಡಿದ್ರೂ ಕಾಂಗ್ರೆಸ್ ಸ್ವಾಗತಿಸುತ್ತೆ ಎಂದಿದ್ದಾರೆ.

ಕುಮಾರಸ್ವಾಮಿ, ಸುಮಲತಾ ಟಾಕ್ ಫೈಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ.. ಇಬ್ಬರೂ ದೊಡ್ಡ ನಾಯಕರಿದ್ದಾರೆ, ಅವರ ಬಗ್ಗೆ ಚರ್ಚೆ ಬೇಡ. ಅಂಬರೀಷ್ ಅವರು ಈಗ ಇಲ್ಲ ಅವರ ಬಗ್ಗೆಯೂ ಚರ್ಚೆ ಬೇಡ.. ನನಗೆ ಕುಮಾರಸ್ವಾಮಿ, ಸುಮಲತಾ ಎಲ್ಲರ ಬಗ್ಗೆಯೂ ಸಾಪ್ಟ್ ಕಾರ್ನರ್ ಇದೆ. ಕೆ ಆರ್ ಎಸ್ ಬಿರುಕು ಬಿಟ್ಟಿದೆ ಎಂಬ ಪ್ರಶ್ನೆ ಆತಂಕ ಉಂಟುಮಾಡುವಂತದ್ದು. ಅದನ್ನು ನಿವಾರಿಸುವ ಹೊಣೆ ರಾಜ್ಯ ಸರ್ಕಾರದ್ದು.. ಕೆಆರ್‌ಎಸ್ ನಮ್ಮ ರಾಜ್ಯದ ಆಸ್ತಿ.. ಎರಡು ರಾಜ್ಯದ ರಾಜಕಾರಣ ಕೆಆರ್‌ಎಸ್ ಮೇಲೆ ನಡೆಯುತ್ತಿದೆ ಎಂದಿದ್ದಾರೆ.

The post ಅಕ್ರಮ ಗಣಿಗಾರಿಕೆ; ನನಗೆ ಇಬ್ಬರ ಬಗ್ಗೆಯೂ ಸಾಫ್ಟ್ ಕಾರ್ನರ್​ ಇದೆ-ಡಿ.ಕೆ. ಸುರೇಶ್ appeared first on News First Kannada.

Source: newsfirstlive.com

Source link