ಯೋಗೇಶ್​ಗೌಡ ಕೊಲೆ ಕೇಸ್: ಸೋಮು ನ್ಯಾಮಗೌಡಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಯೋಗೇಶ್​ಗೌಡ ಕೊಲೆ ಕೇಸ್: ಸೋಮು ನ್ಯಾಮಗೌಡಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಧಾರವಾಡ: ಯೋಗೀಶ್​ ಗೌಡ ಹತ್ಯೆಯ ತನಿಖೆ ಚುರುಕುಗೊಳಿಸಿರುವ ಸಿಬಿಐ ನಿನ್ನೆಯಷ್ಟೇ ಸೋಮು ನ್ಯಾಮಗೌಡ ಅವರನ್ನ ಬಂಧಿಸಿ ಒಂದು ದಿನದ ಮಟ್ಟಿಗೆ ವಶಕ್ಕೆ ಪಡೆದುಕೊಂಡಿತ್ತು.

ಇದನ್ನೂ ಓದಿ: ಯೋಗೇಶ್​ಗೌಡ ಕೊಲೆ ಕೇಸ್; ಸೋಮು ನ್ಯಾಮಗೌಡ ಸಿಬಿಐ ವಶಕ್ಕೆ

ಸೋಮು ನ್ಯಾಮಗೌಡ ಸಿಬಿಐ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮು ನ್ಯಾಮಗೌಡ ಅವರನನ್ನ ಕೋರ್ಟ್​ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಸೋಮು ನ್ಯಾಮಗೌಡಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಸದ್ಯ ಸಿಬಿಐ ಅಧಿಕಾರಿಗಳು ಸೋಮು ನ್ಯಾಮಗೌಡ ಅವರನ್ನ ಧಾರವಾಡ ಕೇಂದ್ರ ಕಾರಾಗ್ರಹಕ್ಕೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ.

 

The post ಯೋಗೇಶ್​ಗೌಡ ಕೊಲೆ ಕೇಸ್: ಸೋಮು ನ್ಯಾಮಗೌಡಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ appeared first on News First Kannada.

Source: newsfirstlive.com

Source link