ಉತ್ತರ ಕರ್ನಾಟಕ ಬದನೇಕಾಯಿ ಅಂದ್ರೆ ನಂಗೆ ತುಂಬಾ ಇಷ್ಟ- ರಮ್ಯಾ ಬಿಚ್ಟಿಟ್ಟ ಸಿಕ್ರೇಟ್

ಉತ್ತರ ಕರ್ನಾಟಕ ಬದನೇಕಾಯಿ ಅಂದ್ರೆ ನಂಗೆ ತುಂಬಾ ಇಷ್ಟ- ರಮ್ಯಾ ಬಿಚ್ಟಿಟ್ಟ ಸಿಕ್ರೇಟ್

ಬಹಳ ದಿನಗಳ ನಂತರ ಚಾರ್ಮಿಂಗ್ ರಮ್ಯಾ ಇನ್​ಸ್ಟಾಗ್ರಾಮ ಲೈವ್​ನಲ್ಲಿ ಬಂದಿದ್ದು.. ಸಖತ್ ಬ್ಯೂಟಿಫುಲ್​ ಆಗಿ ಕಾಣ್ತಿದ್ದಾರೆ. ಜೊತೆಗೆ ಹಲವು ವಿಷಯಗಳ ಬಗ್ಗೆ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಮನ ಬಿಚ್ಚಿ ಮಾತನಾಡಿದ್ದಾರೆ.

ಈ ವೇಳೆ ಮಾತನಾಡ್ತಿದ್ದ ರಮ್ಯಾ ತಾವು ನಾನ್​ವೆಜ್ ಬಿಟ್ಟಿರೋದಾಗಿ ಹೇಳಿದ ರಮ್ಯಾ ತಮಗೆ ಏನೆಲ್ಲ ಇಷ್ಟ ಅನ್ನೋದನ್ನ ಮನ ಬಿಚ್ಚಿ ಮಾತನಾಡಿದ್ರು.. ತಮಗೆ ಉತ್ತರ ಕರ್ನಾಟಕದ ಬದನೇಕಾಯಿ ಎಣ್ಣೆಗಾಯಿ ಅಂದ್ರೆ ಪ್ರಾಣ ಅಂತ ಹೇಳಿದ್ರು. ಅಷ್ಟೇ ಅಲ್ಲ.. ಮೊಟ್ಟೆ  ಕೇಕ್​ ಅಲ್ಲಿ​ ತಿನ್ನೋದಾಗಿ ತಿಳಿಸಿದ್ರು.. ಮಶ್ರೂಮ್ ಅಂದ್ರೆ ಇಷ್ಟ.. ಜೊತೆಗೆ ಜುಕಿನಿ ತಿಂತೀನಿ ಅಂತಾ ಕೂಡ ರಮ್ಯಾ ಹೇಳಿದ್ರು.

The post ಉತ್ತರ ಕರ್ನಾಟಕ ಬದನೇಕಾಯಿ ಅಂದ್ರೆ ನಂಗೆ ತುಂಬಾ ಇಷ್ಟ- ರಮ್ಯಾ ಬಿಚ್ಟಿಟ್ಟ ಸಿಕ್ರೇಟ್ appeared first on News First Kannada.

Source: newsfirstlive.com

Source link