ಅಮೆರಿಕಾದ ವ್ಯಾಕ್ಸಿನ್​ಗೆ ಕಾಯ್ತಿದ್ದಾರಂತೆ ಸ್ಯಾಂಡಲ್​ವುಡ್​​ ಕ್ವೀನ್ ರಮ್ಯಾ

ಅಮೆರಿಕಾದ ವ್ಯಾಕ್ಸಿನ್​ಗೆ ಕಾಯ್ತಿದ್ದಾರಂತೆ ಸ್ಯಾಂಡಲ್​ವುಡ್​​ ಕ್ವೀನ್ ರಮ್ಯಾ

ಅಪರೂಪಕ್ಕೆ ಲೈವ್ ಬಂದಿದ್ದ ಸ್ಯಾಂಡಲ್​ವುಡ್​ ಕ್ವೀನ್ ತಮ್ಮ ಕೆಲವು ವೈಯಕ್ತಿಕ ವಿಚಾರಗಳನ್ನ ಕಾಮಿಡಿಯನ್ ಸೋನು ವೇಣುಗೋಪಾಲ್​ ಜೊತೆಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಬದನೇಕಾಯಿ ಅಂದ್ರೆ ನಂಗೆ ತುಂಬಾ ಇಷ್ಟ- ರಮ್ಯಾ ಬಿಚ್ಟಿಟ್ಟ ಸೀಕ್ರೆಟ್

ಈ ವೇಳೆ ನೀವು ವ್ಯಾಕ್ಸಿನ್ ಹಾಕಿಸಿಕೊಂಡಿದ್ದೀರಾ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ.. ನಾನು ಅಮೆರಿಕಾದ ವ್ಯಾಕ್ಸಿನ್​ಗೆ ಕಾಯ್ತಿದ್ದೀನಿ ಎಂದಿದ್ದಾರೆ.. ನಾನಿನ್ನೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಾನು ಮೊಡೆರ್ನಾಗೆ ಕಾಯುತ್ತಿದ್ದೇನೆ. ಫೈಜರ್ ವ್ಯಾಕ್ಸಿನ್​ನ್ನು ಮೂರು ಡೋಸ್ ತಗೋಬೇಕು ಅಂತಿದ್ದಾರೆ.. ವ್ಯಾಕ್ಸಿನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಕ್ರಿಯೇಟ್ ಆಗಿದೆ. ಮೊಡೆರ್ನಾಗೆ ಸದ್ಯ ಅನುಮತಿ ಸಿಕ್ಕಿದೆ ನನಗದು ಖುಷಿಯ ವಿಚಾರ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನಗೆ ನುಗ್ಗೆಕಾಯಿ ಇಷ್ಟ ಇಲ್ಲ.. ಹಾಲು ಕುಡಿಯಲ್ಲ- ರಮ್ಯಾ ಊಟದ ಸೀಕ್ರೆಟ್

 

The post ಅಮೆರಿಕಾದ ವ್ಯಾಕ್ಸಿನ್​ಗೆ ಕಾಯ್ತಿದ್ದಾರಂತೆ ಸ್ಯಾಂಡಲ್​ವುಡ್​​ ಕ್ವೀನ್ ರಮ್ಯಾ appeared first on News First Kannada.

Source: newsfirstlive.com

Source link