ಮೂರನೇ ಅಲೆ ಆತಂಕದ ನಡುವೆ ಕರಾವಳಿ ತೀರಗಳಲ್ಲಿ ಪ್ರವಾಸಿಗರ ದಂಡು

ಮೂರನೇ ಅಲೆ ಆತಂಕದ ನಡುವೆ ಕರಾವಳಿ ತೀರಗಳಲ್ಲಿ ಪ್ರವಾಸಿಗರ ದಂಡು

ಉಡುಪಿ: ರಾಜ್ಯಾದ್ಯಂತ ಅನ್​​​ಲಾಕ್ ಆದ ಬೆನ್ನಲ್ಲೇ ಚೊಚ್ಚಲ ವೀಕೆಂಡ್ ಎಂಜಾಯ್ ಮಾಡಲು ಕರಾವಳಿ ಭಾಗ ಸಜ್ಜಾಗಿ ನಿಂತಿದೆ. ಕರಾವಳಿಯ ಪ್ರವಾಸಿ ತಾಣಗಳಲ್ಲಿ ‌ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

blank

ಬೆಳಗ್ಗೆಯಿಂದಲೇ ಪ್ರವಾಸಿಗರು ಉಡುಪಿಯ ಮಲ್ಪೆ ಬೀಚ್​ನತ್ತ ದೌಡಾಯಿಸುತ್ತಿದ್ದು ಸಂಜೆ ವೇಳೆಗೆ ಜನಸಂದಣಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳು ಈಗ ಏರಿಕೆಯಾಗುವ ಆತಂಕ ಮೂಡಿಸಿದೆ.

ಕೊರೊನಾ ನಿಯಮ ಪಾಲಿಸದೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುತ್ತಿರುವುದರಿಂದ ಕೊರೊನಾ ಮೂರನೇ ಅಲೆ ಆತಂಕ ಹೆಚ್ಚಿಸಿದೆ.

blank

The post ಮೂರನೇ ಅಲೆ ಆತಂಕದ ನಡುವೆ ಕರಾವಳಿ ತೀರಗಳಲ್ಲಿ ಪ್ರವಾಸಿಗರ ದಂಡು appeared first on News First Kannada.

Source: newsfirstlive.com

Source link