ಮಾಟ ಮಂತ್ರ ಮಾಡ್ತಿದ್ದ 4 ಜನ ಮಂತ್ರವಾದಿಗಳು ಪೊಲೀಸ್​​ ವಶಕ್ಕೆ

ಮಾಟ ಮಂತ್ರ ಮಾಡ್ತಿದ್ದ 4 ಜನ ಮಂತ್ರವಾದಿಗಳು ಪೊಲೀಸ್​​ ವಶಕ್ಕೆ

ಚಿಕ್ಕಬಳ್ಳಾಪುರ: ಅಮಾವಾಸ್ಯೆ ದಿನದಂದು 4 ಜನ ಮಂತ್ರವಾದಿಗಳು ಸೇರಿ ಸ್ಮಶಾನದಲ್ಲಿ ಮಾಟ ಮಂತ್ರ ಮಾಡುವಾಗ ಮಂತ್ರವಾದಿಗಳು ಸಿಕ್ಕಿಬಿದ್ದ ಘಟನೆ ನಡೆದಿದೆ. 

ಜಿಲ್ಲೆಯ,ಹೊರವಲಯದಲ್ಲಿರುವ ಮೈಲಾಪಾನಳ್ಳಿ ಗ್ರಾಮದ ಸ್ಮಶಾನದಲ್ಲಿ ಭಯಂಕರವಾಗಿ ಬೊಂಬೆ ಮಾಡಿ ಮಾಟ ಮಂತ್ರ ನಡೆಸುತ್ತಿದ್ದರು. ಸ್ಮಶಾನದಲ್ಲಿ ಎಲ್ಲಿ ನೋಡಿದರೂ ಕೋಳಿಮೊಟ್ಟೆ ನಿಂಬೆಕಾಯಿ ಇಟ್ಟು, ಕೋಳಿ ಕೊಯ್ದು ಬೊಂಬೆಗೆ ರಕ್ತದ ಅಭಿಷೇಕ ಮಾಡುತ್ತಿದ್ದರು. ಇದನ್ನ ನೋಡಿದ ಜನ, 4 ಮಂದದಿ ಮಂತ್ರವಾದಿಗಳನ್ನ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

 

The post ಮಾಟ ಮಂತ್ರ ಮಾಡ್ತಿದ್ದ 4 ಜನ ಮಂತ್ರವಾದಿಗಳು ಪೊಲೀಸ್​​ ವಶಕ್ಕೆ appeared first on News First Kannada.

Source: newsfirstlive.com

Source link