ದಿನ ಭವಿಷ್ಯ 11-07-2021

ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ
ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷ.

ರಾಹುಕಾಲ: 5.16 ರಿಂದ 6.52
ಗುಳಿಕಕಾಲ: 3.40 ರಿಂದ 5.16
ಯಮಗಂಡಕಾಲ: 12.28 ರಿಂದ 2.04
ವಾರ: ಭಾನುವಾರ
ತಿಥಿ: ಪಾಡ್ಯ
ನಕ್ಷತ್ರ: ಪುಷ್ಯ

ಮೇಷ: ಯತ್ನ ಕಾರ್ಯಗಳಲ್ಲಿ ವಿಘ್ನ, ಅಪವಾದ,ಇಲ್ಲಸಲ್ಲದ ತಕರಾರು, ಮನಸ್ತಾಪ,ಪರಸ್ಥಳ ವಾಸ, ಶೀತ ಸಂಬಂಧ ರೋಗಗಳು, ಆಕಸ್ಮಿಕ ಖರ್ಚು, ಋಣಭಾದೆ.

ವೃಷಭ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ಯತ್ನ ಕಾರ್ಯಗಳು ಮುಂದುವರೆಯುತ್ತವೆ, ದೂರ ಪ್ರಯಾಣ, ಹಣದ ತೊಂದರೆ.

ಮಿಥುನ: ವಾಹನ ಕೊಳ್ಳುವಿಕೆ, ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಅಭಿವೃದ್ಧಿ, ಮಿತ್ರರಲ್ಲಿ ದ್ವೇಷ, ಅನಗತ್ಯ ತಿರುಗಾಟ, ಅಧಿಕಾರಿಗಳಲ್ಲಿ ಕಲಹ, ಅಪಕೀರ್ತಿ,ಶತ್ರು ಬಾಧೆ.

ಕಟಕ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಕುಟುಂಬದಲ್ಲಿ ಕಲಹ, ಪತಿ ಪತ್ನಿಯರಲ್ಲಿ ವಿರಸ, ಅತಿಯಾದ ನಿದ್ರೆ, ಆಲಸ್ಯ ಮನೋಭಾವ, ಅಕಾಲ ಭೋಜನ, ನಂಬಿದ ಜನರಿಂದ ಅಶಾಂತಿ.

ಸಿಂಹ: ಭಾಗ್ಯ ವೃದ್ಧಿ, ಉನ್ನತ ಸ್ಥಾನಮಾನ, ಧನ ಪ್ರಾಪ್ತಿ, ಸ್ನೇಹಿತರಿಂದ ಸಹಾಯ, ಮನಶಾಂತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ವಾಹನ ರಿಪೇರಿ, ಸೇವಕರಿಂದ ತೊಂದರೆ.

ಕನ್ಯಾ: ವಿರೋಧಿಗಳಿಂದ ತೊಂದರೆ, ಮಿತ್ರರಿಂದ ಸಹಾಯ, ವಿವಾಹಕ್ಕೆ ಅಡಚಣೆ, ವ್ಯರ್ಥ ಧನಹಾನಿ, ಶತ್ರುಭಯ, ಪರಸ್ಥಳ ವಾಸ, ಯತ್ನ ಕಾರ್ಯಗಳಲ್ಲಿ ವಿಳಂಬ.

ತುಲಾ: ಕೃಷಿಕರಿಗೆ ನಷ್ಟ, ವಿದ್ಯಾರ್ಥಿಗಳಿಗೆ ಅಡಚಣೆ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಶತ್ರುತ್ವ, ಸುಳ್ಳು ಮಾತನಾಡುವುದು, ದಾಯಾದಿ ಕಲಹ.

ವೃಶ್ಚಿಕ: ಅನ್ಯ ಜನರಲ್ಲಿ ವೈಮನಸ್ಸು, ನಾನಾ ರೀತಿಯ ತೊಂದರೆಗಳು, ದುಖಃ,ಕಾರ್ಯ ವಿಕಲ್ಪ, ಚಂಚಲ ಮನಸ್ಸು, ಆಸ್ತಿ ವಿಚಾರದಲ್ಲಿ ಕಲಹ.

ಧನಸು: ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು, ಮನಸ್ಸಿನಲ್ಲಿ ಭಯಭೀತಿ, ಅಲ್ಪ ಲಾಭ ಅಧಿಕ ಖರ್ಚು, ಹಿತಶತ್ರುಗಳಿಂದ ತೊಂದರೆ, ತೀರ್ಥಯಾತ್ರೆ ಪ್ರವಾಸ.

ಮಕರ: ದ್ರವ್ಯಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಬಂಧುಗಳ ಭೇಟಿ, ಅಗ್ನಿಭಯ,ದೂರ ಪ್ರಯಾಣ, ಅಧಿಕ ಖರ್ಚು,ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ಬಾಕಿ ವಸೂಲಿ.

ಕುಂಭ: ಮನಸ್ಸಿಗೆ ಚಿಂತೆ,ಶತ್ರುತ್ವ, ಕುಟುಂಬದಲ್ಲಿ ಕಲಹ, ವಸ್ತ್ರ ಖರೀದಿ,ಅತಿಯಾದ ನಿದ್ರೆ, ಆಲಸ್ಯ ಮನೋಭಾವ, ವ್ಯಾಪಾರದಲ್ಲಿ ಅಲ್ಪ ಲಾಭ, ಪ್ರೀತಿ ಸಮಾಗಮ.

ಮೀನ: ನಾನಾ ರೀತಿಯ ಸಂಪಾದನೆ, ಮಾಡುವ ಕೆಲಸದಲ್ಲಿ ಜಯ, ಧನ ವ್ಯಯ, ಶತ್ರು ಭಾದೆ, ಸ್ಥಿರಾಸ್ತಿ ಮಾರಾಟದಿಂದ ಲಾಭ, ಕ್ಷೇಮ ಸಮಾಚಾರ, ಉದರ ಭಾದೆ.

The post ದಿನ ಭವಿಷ್ಯ 11-07-2021 appeared first on Public TV.

Source: publictv.in

Source link