ಶಿವಣ್ಣ ಹುಟ್ಟುಹಬ್ಬದ ಮುಂಚೆಯೇ ಫ್ಯಾನ್ಸ್​ಗೆ ಸಿಹಿ ಸುದ್ದಿ; 126ನೇ ಚಿತ್ರದ ಸಾರಥಿ ರಿವೀಲ್​

ಶಿವಣ್ಣ ಹುಟ್ಟುಹಬ್ಬದ ಮುಂಚೆಯೇ ಫ್ಯಾನ್ಸ್​ಗೆ ಸಿಹಿ ಸುದ್ದಿ; 126ನೇ ಚಿತ್ರದ ಸಾರಥಿ ರಿವೀಲ್​

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಮುಂಚೆಯೇ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. 125ನೇ ಚಿತ್ರ ಸೆಟ್ಟೇರುವ ಮುಂಚೆಯೇ‌ ಶಿವಣ್ಣನ 126ನೇ ಚಿತ್ರ ಗಾಂಧಿ ನಗರದಲ್ಲಿ ಭಾರೀ ಸದ್ದು ಮಾಡುತ್ತಿದ್ದೆ.

blank

ಶಿವರಾಜ್​ಕುಮಾರ್​ರವರ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾರಥಿಯಾಗಲಿದ್ದಾರೆ. ರಿಷಬ್​ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದ್ದು ಜಯಣ್ಣ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಇನ್ನು, ಮುಂದಿನ ವರ್ಷ ಚಿತ್ರ ಸೆಟ್ಟೇರಲಿದ್ದು ಚಿತ್ರದ ಬಗ್ಗೆ ಎಲ್ಲಾ ಮಾತುಕತೆ ಕತೆ ಮುಗಿದಿದೆ ಎಂದು ನ್ಯೂಸ್ ಫಸ್ಟ್​​​ಗೆ ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

blank

The post ಶಿವಣ್ಣ ಹುಟ್ಟುಹಬ್ಬದ ಮುಂಚೆಯೇ ಫ್ಯಾನ್ಸ್​ಗೆ ಸಿಹಿ ಸುದ್ದಿ; 126ನೇ ಚಿತ್ರದ ಸಾರಥಿ ರಿವೀಲ್​ appeared first on News First Kannada.

Source: newsfirstlive.com

Source link