ಜಯನಗರ ಠಾಣೆಗೆ ನಿರ್ಮಾಪಕ ಉಮಾಪತಿ ದೂರು: ಪೊಲೀಸರು ಹೇಳಿದ್ದೇನು..?

ಜಯನಗರ ಠಾಣೆಗೆ ನಿರ್ಮಾಪಕ ಉಮಾಪತಿ ದೂರು: ಪೊಲೀಸರು ಹೇಳಿದ್ದೇನು..?

ಬೆಂಗಳೂರು: ಜಯನಗರ ಪೊಲೀಸ್ ಸ್ಟೇಷನ್​​ನಲ್ಲಿ ಜೂನ್ 17 ರಂದು ಅರುಣ್ ಕುಮಾರಿ ಎಂಬಾಕೆಯ ವಿರುದ್ಧ ನಿರ್ಮಾಪಕ ಉಮಾಪತಿ ದೂರು ನೀಡಿರುವ ಹಿನ್ನೆಲೆ ಮಾಹಿತಿ ನೀಡಿದ ನ್ಯೂಸ್​​ಫಸ್ಟ್​ ಜಯನಗರ ಪೊಲೀಸರು ಈ ವಿಚಾರವಾಗಿ ಎಫ್​ಐಆರ್​ ದಾಖಲಿಸಿಲ್ಲ ಎಂದಿದ್ದಾರೆ.

ದೂರಿನಲ್ಲಿ ವಿಚಾರಣೆ ನಡೆಸಿ ಅಂತಷ್ಟೇ ಉಲ್ಲೇಖ ಮಾಡಿದ್ದಾರೆ. ಯಾವುದೇ ಎಫ್ಐಆರ್ ಮಾಡುವ ಪ್ರಮೇಯ ಬರೋದಿಲ್ಲ.. ಕರೆದು ಕೇಳಿ ಅಂದ ಕಾರಣ ಪಿಟಿಷನ್ ಪಡೆದಿದ್ದೇವೆ.. ಠಾಣೆಗೆ ಕರೆಸಿ ಒಮ್ಮೆ‌ ವಿಚಾರಣೆ ನಡೆಸಿ ಅಂದಿದ್ರು.. ಹಾಗಾಗಿ ನಾವು ಅವರಿಂದ ಮಾಹಿತಿ ಪಡೆದಿದ್ದೇವೆ.. ಇದನ್ನ ದೂರಾಗಲಿ ಅಥವಾ ಎಫ್ಐಆರ್ ಮಾಡುವ ಕಂಪ್ಲೇಂಟ್ ರೀತಿ ನಾವು ತೆಗೆದುಕೊಂಡಿಲ್ಲ.. ಹಾಗಾಗಿ ನಾವು FIR ಹಾಕಿಲ್ಲ ಎಂದಿದ್ದಾರೆ.

The post ಜಯನಗರ ಠಾಣೆಗೆ ನಿರ್ಮಾಪಕ ಉಮಾಪತಿ ದೂರು: ಪೊಲೀಸರು ಹೇಳಿದ್ದೇನು..? appeared first on News First Kannada.

Source: newsfirstlive.com

Source link