ರಾಜ್ಯಪಾಲರಾಗಿ ಪ್ರಮಾಣವಚನ; ಕನ್ನಡದಲ್ಲೇ ಟ್ವೀಟ್ ಮಾಡಿದ ಥಾವರ್​ಚಂದ್ ಗೆಹ್ಲೋತ್

ರಾಜ್ಯಪಾಲರಾಗಿ ಪ್ರಮಾಣವಚನ; ಕನ್ನಡದಲ್ಲೇ ಟ್ವೀಟ್ ಮಾಡಿದ ಥಾವರ್​ಚಂದ್ ಗೆಹ್ಲೋತ್

ರಾಜ್ಯದ ನೂತನ ರಾಜ್ಯಪಾಲರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ನೂತನ ರಾಜ್ಯಪಾಲ ಶ್ರೀ ಥಾವರ್​ ಚಂದ್​ ಗೇಹ್ಲೋತ್​​ ಮೊದಲ ಬಾರಿಗೆ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

blank

‘ಭಾರತದ ಸಂವಿಧಾನ ಮತ್ತು ಕಾನೂನಿನ ಪರಿರಕ್ಷಣೆ , ಸಂರಕ್ಷಣೆ ಮತ್ತು ಪ್ರತಿ ರಕ್ಷಣೆ ಹಾಗೂ ಕರ್ನಾಟಕ ರಾಜ್ಯದ ಜನತೆಯ ಸೇವೆ ಮತ್ತು ಯೋಗ ಕ್ಷೇಮಕ್ಕಾಗಿ ಪ್ರತಿಬದ್ಧನಾಗಿರುತ್ತೇನೆ ಎಂದು ನಾನು ಇಂದು ಕರ್ನಾಟಕದ ರಾಜ್ಯಪಾಲನಾಗಿ ಪ್ರಮಾಣ ವಚನ ಸ್ವೀಕರಿಸಿರುತ್ತೇನೆ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

The post ರಾಜ್ಯಪಾಲರಾಗಿ ಪ್ರಮಾಣವಚನ; ಕನ್ನಡದಲ್ಲೇ ಟ್ವೀಟ್ ಮಾಡಿದ ಥಾವರ್​ಚಂದ್ ಗೆಹ್ಲೋತ್ appeared first on News First Kannada.

Source: newsfirstlive.com

Source link