‘ಯೂರೋ-2020’ ಕಪ್ ಮುಡಿಗೇರಿಸಿಕೊಂಡ ಇಟಲಿ

‘ಯೂರೋ-2020’ ಕಪ್ ಮುಡಿಗೇರಿಸಿಕೊಂಡ ಇಟಲಿ

ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಯೂರೋ 2020 ರೋಚಕ ಫೈನಲ್ಸ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಇಟಲಿ ಗೆದ್ದು ಬೀಗಿದೆ. ಈ ಮೂಲಕ ಯುಇಎಫ್‌ಎ ಯೂರೋ ಕಪ್​​ ಅನ್ನು ತನ್ನದಾಗಿಸಿಕೊಂಡಿದೆ.

ಇಟಲಿ ಮತ್ತು ಇಂಗ್ಲೆಂಡ್ ಎರಡೂ ಬಲಿಷ್ಠ ತಂಡಗಳೇ ಆಗಿದ್ದವು. ಅದರಂತೆ ಎರಡೂ ತಂಡಗಳು 90 ನಿಮಿಷಗಳಲ್ಲಿ 1-1 ಗೋಲ್​ ಬಾರಿಸಿ ಸಮಶಕ್ತಿ ಪ್ರದರ್ಶನ ಮಾಡಿದ್ದವು. ಆದ್ರೆ, ಪೆನಾಲ್ಟಿ ಕಿಕ್​​ನಲ್ಲಿ 3-2 ಅಂತರದಿಂದ ಇಟಲಿ ಹ್ಯಾರಿ ಕೇನ್​ ನೇತೃತ್ವದ ಇಂಗ್ಲೆಂಡ್ ತಂಡವನ್ನು ಮಣಿಸಿ ಜಯಭೇರಿ ಬಾರಿಸಿದೆ.

The post ‘ಯೂರೋ-2020’ ಕಪ್ ಮುಡಿಗೇರಿಸಿಕೊಂಡ ಇಟಲಿ appeared first on News First Kannada.

Source: newsfirstlive.com

Source link