ಉತ್ತರ ಕರ್ನಾಟಕದವರು ಸಿಎಂ ಖಂಡಿತವಾಗಿಯೂ ಆಗಬೇಕು -ಪ್ರಹ್ಲಾದ್​ ಜೋಶಿ

ಉತ್ತರ ಕರ್ನಾಟಕದವರು ಸಿಎಂ ಖಂಡಿತವಾಗಿಯೂ ಆಗಬೇಕು -ಪ್ರಹ್ಲಾದ್​ ಜೋಶಿ

ಧಾರವಾಡ: ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಎಂಬ ಉಮೇಶ ಕತ್ತಿ ಹೇಳಿಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. 

ಜಿಲ್ಲೆಯಲ್ಲಿ ಮಾತನಾಡಿದ ಅವ್ರು, ನಾಳೆಯೇ ಸಿಎಂ ಆಗುತ್ತಾರೆ ಅಂತಾ ಹೇಳಿಲ್ಲವಲ್ಲ. ಉಮೇಶ ಕತ್ತಿ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಬರಬೇಕಿದೆ. ಆದರೆ ಅದು ನಾಳೆ,‌ನಾಡದ್ದು, ಈ ವರ್ಷದಲ್ಲಿ ಅಂತಲ್ಲ
ಆದ್ರೆ ಮುಂದೆ ಉತ್ತರ ಕರ್ನಾಟಕಕ್ಕೆ ಅವಕಾಶ ಬರಬೇಕಿದೆ. ಖಂಡಿತವಾಗಿಯೂ, ಉತ್ತರ ಕರ್ನಾಟಕದವರು ಸಿಎಂ ಆಗಬೇಕು
ಆದ್ರೆ ಇದೇ ಅವಧಿಯಲ್ಲಿ ಅಂತಾ ಅರ್ಥವಲ್ಲ ಅಂತ ಹೇಳಿದ್ದಾರೆ.

The post ಉತ್ತರ ಕರ್ನಾಟಕದವರು ಸಿಎಂ ಖಂಡಿತವಾಗಿಯೂ ಆಗಬೇಕು -ಪ್ರಹ್ಲಾದ್​ ಜೋಶಿ appeared first on News First Kannada.

Source: newsfirstlive.com

Source link